ಎರಡನೇ ರಾಣಿ ಎಲಿಜಬತ್ ನಿಧನಕ್ಕೆ ಮೋದಿ ಸಂತಾಪ

National News:

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಣಿ ಎಲಿಜಬತ್ ವಿಧಿವಶರಾಗಿದ್ದಾರೆ. 96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ನಡೆಯಲು ಮತ್ತು ನಿಲ್ಲಲು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ. ಎರಡನೇ ರಾಣಿ ಎಲಿಜಬೆತ್ ಆರೋಗ್ಯದ ಬಗ್ಗೆ ಇಡೀ ದೇಶವೇ ಆತಂಕಕ್ಕೆ ಒಳಲಾಗಿರುವ ಕಾರಣದಿಂದ ಆತಂಕ ಬೇಡ ಎಂದು ಯುಕೆ ಪ್ರಧಾನಿ ಲಿಜ್ ಟ್ರಸ್  ಟ್ವೀಟ್ ಮಾಡಿ ತಿಳಿಸಿದ್ದರು. ತದನಂತರ ರಾತ್ರಿ  ವೇಳೆಗೆ  ರಾಣಿ  ವಿಧಿವಶರಾಗಿದ್ದಾರೆ ಎಂದು ತಿಳಿದು ಬಂತು. ಎರಡನೇ ರಾಣಿ ಎಲಿಜಬತ್ ನಿಧನಕ್ಕೆ ಟ್ವೀಟ್ ಮೂಲಕ ಪ್ರಧಾನಿ ಮೋದಿ ಸಂತಾಪ  ಸೂಚಿಸಿದ್ದಾರೆ.

ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

“ಮೋದಿಯಿಂದಾಗಿ ಭಾರತವು ಉತ್ತಮವಾಗಿದೆ” ಮೋದಿಯನ್ನು ಬಣ್ಣಿಸಿದ ಟ್ರಂಪ್

ಎರಡನೇ ರಾಣಿ ಎಲಿಜಬತ್ ಆರೋಗ್ಯದಲ್ಲಿ ಏರುಪೇರು..! ಭಯಬೇಡವೆಂದು ಲಿಜ್ ಟ್ರಸ್ ಟ್ವೀಟ್

About The Author