Thursday, June 19, 2025

Latest Posts

ನಕಲಿ ಮದ್ಯ ಸೇವನೆಯಿಂದ 32 ಮಂದಿ ಸಾವು..!

- Advertisement -

www.karnatakatv.net :ರಷ್ಯಾದ ಓರೆನ್ಬರ್ಗ್ ಪ್ರಾಂತ್ಯದಲ್ಲಿ ನಕಲಿ ಮದ್ಯ ಸೇವಿಸಿ 32 ಮಂದಿ ಸಾವನ್ನಪ್ಪಿದ್ದಾರೆ.

ಹೌದು.. ನಕಲಿ ಮದ್ಯ ಸೇವನೆಯಿಂದ 64 ಮಂದಿಗೆ ಮದ್ಯಪಾನವು ವಿಷವಾಗಿ ಬದಲಾಗಿದ್ದು, ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಕೋಟ್ಟಿದ್ದೆ. ಅದರಲ್ಲೂ 27 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಮದ್ಯಪಾನ ಸೇವಿಸಿದವರ ದೇಹದಲ್ಲಿ ಮಿಥನಾಲ್ ಅಂಶವು ಪತ್ತೆಯಾಗಿದೆ ಎನ್ನಲಾಗಿದೆ. ಈ ನಕಲಿ ಮದ್ಯ ಮಾರಾಟದ ಹಿನ್ನಲ್ಲೇ 10 ಮಂದಿಯಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾಗೇ ಮದ್ಯವನ್ನು ತಯಾರಿಸುವ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದು, 1279 ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲೂ ಓರೆನ್ ಬರ್ಗ್ ನಲ್ಲಿರುವ 11 ಜಿಲ್ಲೆಗಳಲ್ಲಿ 800 ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest Posts

Don't Miss