Thursday, October 17, 2024

Latest Posts

ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆ: Viral Video

- Advertisement -

Telangana News: ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆಯಾದ ಘಟನೆ ತೆಲಂಗಾಣಾದ ಕಾಮರೆಡ್ಡಿಯ ಸಮೀಪ ಹಳ್ಳಿಯೊಂದರಲ್ಲಿ ನಡೆದಿದೆ.

ಹನುಮಾನ ರೆಡ್ಡಿ ಎಂಬುವವರು ಬಿಸ್ಕೀಟ್ ಖರೀದಿ ಮಾಡಿದ್ದು, ಅವರಿಗೆ ಕಬ್ಬಿಣದ ತಂತಿ ಸಿಕ್ಕಿದೆ. ಈ ದೃಶ್ಯವನ್ನು ಅವರು ವೀಡಿಯೋ ಮಾಡಿ, ಸಾಮಾಜಿಕ ಜಾಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹನುಮಾನ್ ರೆಡ್ಡಿ ಎಂಬುವರು ತಮ್ಮ ಮಕ್ಕಳಿಗಾಗಿ ಬಿಸ್ಕೀಟ್ ಖರೀದಿ ಮಾಡಿದ್ದು, ಬಿಸ್ಕೀಟ್ ತಿನ್ನುವಾಗ ಮಕ್ಕಳಿಗೆ ಈ ಕಬ್ಬಿಣದ ತಂತಿ ಸಿಕ್ಕಿದೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

- Advertisement -

Latest Posts

Don't Miss