GKVK Agricultural Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ.
ಅದರಲ್ಲೂ ನೀವು ಮೀನು ಪ್ರಿಯವಾಗಿದ್ದು, ನಿಮ್ಮ ಮನೆಯ ಫಿಶ್ ಪಾಟ್‌ನಲ್ಲಿ ಕಲರ್ ಕಲರ್ ಫಿಶ್ ಇರಬೇಕು ಅಂತಾ ನೀವು ಬಯಸಿದ್ರೆ, ಈ ಕೃಷಿ ಮೇಳಕ್ಕೆ ನೀವು ಬರಲೇಬೇಕು. ಇಲ್ಲಿ ನೂರು ರೂಪಾಯಿ ಬೆಳೆಬಾಳುವ ಫಿಶ್ ನಿಮಗೆ ಬರೀ 20ರಿಂದ 30 ರೂಪಾಯಗೆ ಸಿಗುತ್ತಿದೆ. ಕೃಷಿ ಮೇಳ ಮುಗಿದ ಬಳಿಕವೂ ನೀವು, ಇವರನ್ನು ಸಂಪರ್ಕಿಸಿ ಮೀನು ಖರೀದಿಸಬಹುದು.
ವಿಜಯಲಕ್ಷ್ಮೀ ಅಕ್ವೈರ್‌ಮೆಂಟ್ಸ್ ಎನ್ನುವ ಅಂಗಡಿಯವರು ಈ ಮೀನುಗಳನ್ನು ಮಾರಾಟ ಮಾಡುತ್ತಿದ್ದು ಒಟ್ಟು 7 ಬ್ರ್ಯಾಂಚಸ್‌ಗಳನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲಿ ಹೋಲ್‌ಸೇಲ್ ಮಮತ್ತು ರಿಟೈಲ್ ಶಾಪ್ ಇದ್ದು, ಆಲ್ ಓವರ್ ಇಂಡಿಯಾ ಡಿಲೆವರಿ ಮಾಡಲಾಗುತ್ತದೆ.
ಇಲ್ಲಿ ಬರೀ ಮೀನುಗಳಷ್ಟೇ ಅಲ್ಲ, ನೀರಿನಲ್ಲೇ ಬೆಳೆಯುವ ಗಿಡಗಳನ್ನು ಇಲ್ಲಿ ಸೇಲ್ ಮಾಡಲಾಗುತ್ತದೆ. ಅಂಥ ಗಿಡಗಳನ್ನು ಸಹ ನೀವು ಇಲ್ಲಿ ಕೊಂಡುಕೊಳ್ಳಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು. ಯಾವ ರೀತಿಯ ಮೀನು ಮಾರಾಟಕ್ಕಿದೆ ಎಂದು ತಿಳಿಯಲು ಈ ವೀಡಿಯೋ ನೋಡಿ.