ವಧುಗಳಿಗೆ ವಿಶೇಷ ಆಭರಣ: 30% ರಿಯಾಯಿತಿ!

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ‘ಬ್ರೈಡ್ಸ್ ಆಫ್’ ಇಂಡಿಯಾ’ ಅಭಿಯಾನ ಆರಂಭಿಸಿದೆ. ‘ವಧುವಿನ ಆಭರಣಗಳ ವಿಶೇಷ ಸಂಗ್ರಹವಿದು. ಭಾರತದ ವಧುಗಳು. ಸಂಸ್ಕೃತಿ ಮತ್ತು ಆಚರಣೆಗಳ ಅವಿಭಾಜ್ಯ ಅಂಗವಾಗಿರುತ್ತಾರೆ. ಇದನ್ನು ಅರಿತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಅಪೂರ್ವ ಆಭರಣಗಳನ್ನು ರೂಪಿಸಿದೆ.

ಈ ಬ್ರಾಂಡ್ ತನ್ನ ಅನನ್ಯತೆಯಿಂದ ವಧು ಮತ್ತು ಅವರ ಕುಟುಂಬ ವರ್ಗದವರಿಗೆ ಮೋಡಿ ಮಾಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗ ನಡೆಯುತ್ತಿರುವುದು ಬೈಡ್ಸ್ ಆಫ್ ಇಂಡಿಯಾ ಅಭಿಯಾನದ 15ನೇ ಆವೃತ್ತಿಯಾಗಿದೆ. ಇದರಲ್ಲಿ 22 ವಧುಗಳು ಮತ್ತು 10 ತಾರಾ ಸೆಲೆಬ್ರಿಟಿಗಳನ್ನು ಒಗ್ಗೂಡಿಸಲಾಗಿದೆ.

ಶ್ರೀನಿಧಿ ಶೆಟ್ಟಿ ಕಾರ್ತಿ, NTR, ಆಲಿಯಾ ಭಟ್, ಕರೀನಾ ಕಪೂರ್ ಖಾನ್, ಅನಿಲ್ ಕಪೂರ್, ಸೇರಿದಂತೆ ಅನೇಕರು ‘ಬ್ರೈಡ್ಸ್ ಆಫ್ ಇಂಡಿಯಾ’ ಅಭಿಯಾನಕ್ಕೆ ಹೊಸ ರಂಗು ತಂದಿದ್ದಾರೆ. ಬ್ರಾಂಡ್ ತನ್ನ ಗ್ರಾಹಕರಿಗೆ ಎಲ್ಲಾ ಚಿನ್ನ, ಅನ್‌ಕಟ್‌ ಮತ್ತು ರತ್ನಾಭರಣಗಳ ಮೇಲೆ ಮೇಕಿಂಗ್ ಶುಲ್ಕದಲ್ಲಿ ಶೇ.30 ರವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಜನವರಿ 16, 2026 ರವರೆಗೆ ಮಾತ್ರ ಮಾನ್ಯವಾಗಿದೆ.

 

 

About The Author