- Advertisement -
ಕೊರೋನಾ ಅನ್ ಲಾಕ್ ಆಗ್ತಿದ್ದಂತೆ ಮನೆಯಲ್ಲಿಯೇ ಲಾಕ್ ಆಗಿದ್ದ ಸೆಲೆಬ್ರಿಟಿಗಳು ಗೂಡು ಬಿಟ್ಟು ಹಾರಿದ್ದಾರೆ. ಕೆಲವ್ರು ಶೂಟಿಂಗ್ ಅಂತಾ ಬ್ಯೂಸಿಯಾದ್ರೆ ಮತ್ತೆ ಕೆಲ ಸ್ಟಾರ್ ಮೋಜು-ಮಸ್ತಿ ಮಾಡ್ತಾ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಅದ್ರಲ್ಲೂ ನಟಿಮಣಿಯರಂತೂ ಮಾಲ್ಡೀವ್ಸ್ ಹಾರಿ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ.
ಪ್ರಣೀತಾ, ಶಮ್ರೀಳಾ, ಕಾಜಲ್ ಮತ್ತಿತರ ತಾರೆಯರು ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದೀಗ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕೂಡ ಮಾಲ್ಡೀವ್ಸ್ ಗೆ ಹಾರಿದ್ದಾರೆ.
ಬಿಕಿನಿ ತೊಟ್ಟು ಬೀಚ್ ನಲ್ಲಿ ಹಾಟ್ ಫೋಸ್ ಕೊಟ್ಟಿರೋ ಮಾನುಷಿ ಅವತಾರ ನೋಡಿ ಪಡ್ಡೆಗಳ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಅಂದಹಾಗೇ ಮಾನುಷಿ 2017ರ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬ್ಯೂಟಿ. ಆ ಬಳಿಕ ಸಿನಿಮಾ ರಂಗದತ್ತ ಹೊರಟ ಮಾನುಷಿ ಸದ್ಯ ಕಿಲಾಡಿ ಅಕ್ಷಯ್ ಕುಮಾರ್ ಜೊತೆ ಪೃಥ್ವಿರಾಜ್ ಸಿನಿಮಾದಲ್ಲಿ ನಟಿಸ್ತಿದ್ದಾರೆ.
- Advertisement -