Friday, August 8, 2025

Latest Posts

ತೆಲುಗು ನಟ ಅಲ್ಲು ಅರ್ಜುನ್ ಕ್ಯಾರವಾನ್ ಗೆ ಲಾರಿ ಡಿಕ್ಕಿ… ಅಪಾಯದಿಂದ ಪಾರದ ನಟ

- Advertisement -

ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಖಾಸಗಿ ಕ್ಯಾರವಾನ್ ಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ತೆಲಗಾಣದ ಖಮ್ಮಮ್ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ದುರಾದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.

ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾರವಾನ್ ಹಿಂಭಾಗ ಜಖಂಗೊಡಿದೆ. ಈ ವೇಳೆ ನಟ ಅಲ್ಲು ಅರ್ಜುನ್ ಕ್ಯಾರವಾನ್ ನಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಲ್ಲು ಅರ್ಜುನ್ ಈ ಕ್ಯಾರವಾನ್ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ. ಈ ಕ್ಯಾರವಾನ್ ಇಂಟಿರಿಯರ್ ಡಿಸೈನ್ ಗಾಗಿ ಸುಮಾರು 4 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

- Advertisement -

Latest Posts

Don't Miss