Saturday, July 12, 2025

Latest Posts

ಆಸ್ಕರ್ ಅಂಗಳಕ್ಕೆ ಎಂಟ್ರಿ ಕನ್ನಡಿಗ ಗೋಪಿನಾಥ್ ಜೀವನಾಧಾರಿತ ಚಿತ್ರ ‘ಸೂರರೈ ಪೊಟ್ರು’

- Advertisement -

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಚಿತ್ರ ಸೂರರೈ ಪೊಟ್ರು ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಸೂರ್ಯ ಹಾಗೂ ಅರ್ಪಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ತಮಿಳು ಚಿತ್ರದಲ್ಲಿ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ಅದ್ಭುತವಾಗಿ ತೆರೆಮೇಲೆ ತಂದಿತ್ತು ಚಿತ್ರತಂಡ. ಇಡೀ ಕಥೆಗೆ ಸಿನಿಮಂದಿಯ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದೀಗ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್ ಸೈನ್ಸ್ ಪ್ರಕಟಿಸಿರುವ ಮಾಹಿತಿ ಪ್ರಕಾರ 366 ಚಲನಚಿತ್ರಗಳನ್ನು 93ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಈ ಪೈಕಿ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಕೂಡ ಒಂದಾಗಿದೆ.

- Advertisement -

Latest Posts

Don't Miss