ರಾಯರ ಮಠದಲ್ಲಿ ರಾಬರ್ಟ್ “ದರ್ಶನ”

ಹೌದು ಇಂದು ಚಾಲೆಂಜಿAಗ್ ಸ್ಟಾರ್ ದರ್ಶನ್‌ರವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. ಡಿ ಬಾಸ್ ರಾಯರ ಭಕ್ತರು, ರಾಯರನ್ನಾ ತುಂಬು ಮನಸ್ಸಿನಿಂದ ಆರಾಧಿಸುತ್ತಾರೆ. ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ದರ್ಶನ್‌ರನ್ನ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಾದ ಮಾಡಿದ್ರು.

About The Author