- Advertisement -
www.karnatakatv.net ಸುಮಲತಾ ಗೆಲ್ಲಲು ಕುತಂತ್ರ ಮಾಡಿದ್ದಾರೆ. ಅವರು ಬಿಇ ಇಂಜಿನಿಯರಿಂಗ್ ಮಾಡಿದ್ದಾರಾ? ಡ್ಯಾಂ ಅಲ್ಲಾಡಿಸಲು ಕೂಡ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಇಂಜಿನಿಯರ್ ಗಳಿಗೆ ಕಾಣಿಸದ ಬಿರುಕು ಕಾಣಿಸಿತಾ? ನಮ್ಮ ಜಿಲ್ಲೆಯನ್ನು ನಿಮ್ಮ ಹಿಡಿತಕ್ಕೆ ಕೊಟ್ಟಿಲ್ಲ. ಬೇಕಿದ್ದರೆ ಸುಮಲತಾ ಮಳವಳ್ಳಿ, ಮದ್ದೂರಿಗೆ ಭೇಟಿ ನೀಡಲಿ. ಎಂದು ಜೆಡಿಎಸ್ ಶಾಸಕ ಅನ್ನದಾನಿ ಸಂಸದೆ ಸುಮಲತಾ ವಿರುದ್ಧ ಕಿಡಿ ಕಾರಿದರು. ಪರೋಕ್ಷವಾಗಿ ಸುಮಲತಾಗೆ ಪ್ರತಾಪ್ ಸಿಂಹ ಕೂಡ ಟಾಂಗ್ ಕೊಟ್ಟಿದ್ದಾರೆ. ಡ್ಯಾಂ ಬಿರುಕು ಬಿಟ್ಟಿಲ್ಲವೆಂದು ಇಂಜಿನಿಯರ್ ಗಳೇ ತಿಳಿಸಿದ್ದಾರೆ. ಈಗ ಬಿರಿಕು ಬಿರುಕು ಬಿಟ್ಟಿದೆ ಎಂದು ಹೇಳಲು ಹೇಗೆ ಸಾಧ್ಯ ಎಂದರು.
- Advertisement -

