- Advertisement -
www.karnatakatv.net : ತಮ್ಮ ಕಂಚಿನ ಕಂಠದಿಂದ ಜನಮನ ಸೆಳೆದ ಗಾಯಕ ರಘುದಿಕ್ಷೀತ್ ಈಗ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾನ್ವಿ ವಾತ್ಸವ್ ಅವರು ನಟಿಸುತ್ತಿರುವ ಬ್ಯಾಂಗ್ ಚಲನಚಿತ್ರದಲ್ಲಿ ನಟಿಸುತ್ತಿದ್ದು ಹಲವು ಚಿತ್ರ ರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು ಇವರು ಪ್ರಮುಖ ಪತ್ರದಲ್ಲಿ ಅದು ಸಿಂಪಲ್ ಲುಕ್ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ, ತಮ್ಮ ಪಾತ್ರಕ್ಕಾಗಿ ತಯಾರಿ ಆರಂಭಿಸಿರುವ ರಘುದೀಕ್ಷಿತ್ ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ. ಗ್ಯಾಂಗ್ ಸ್ಟಾರ್ ಪಾತ್ರಕಾಗಿ ತಯಾರಿ ನಡೆಸುತ್ತಿರುವ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೊ ವನ್ನು ಹಂಚಿಕೊಂಡಿದ್ದಾರೆ. ಗಣೇಶ್ ನಿರ್ದೇಶನದಲ್ಲಿ ಈ ಬ್ಯಾಂಗ್ ಚಿತ್ರೀಕರಣವಾಗಲಿದೆ
- Advertisement -