- Advertisement -
www.karnatakatv.net : ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಅವರನ್ನು 5 ವರ್ಷಗಳ ಕಾಲ ಚಿತ್ರರಂಗದಿಂದ ಬಹಿಷ್ಕಾರ ಹಾಕಲಾಗಿದೆ, ಏಕೆಂದರೇ ದರ್ಶನ್ ಹಾಗೂ ಇಂದ್ರಜಿತ್ ಅವರು ಮಾದ್ಯಮದ ಮುಂದೆ ಅಸಭ್ಯವಾಗಿ ಮಾತನಾಡಿರುವುದಕ್ಕೆ ಮಾನವ ಹಕ್ಕು ಸಂಸ್ಥೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದಿಂದ ಇವರನ್ನು ಬಹಿಷ್ಕಾರ ಮಾಡಲು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಯುವಕರನ್ನು ದಿಕ್ಕು ತಪ್ಪಿಸಿ ಅವರ ಜೀವನವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಖಂಡ ಮೋಹನ್ ಅವರು ಕಿಡಿಕಾರಿದ್ದಾರೆ. ಇಷ್ಟು ವರ್ಷವಾದರು ಯಾರು ನಮ್ಮ ನಾಡನ್ನು ಹಾಳು ಮಾಡಿಲ್ಲ ಆದರೆ ಇವರ ತಮ್ಮ ಅಸಭ್ಯ ಮಾತುಗಳಿಂದ ನಮ್ಮ ನಾಡಿನ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಇವರು ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
- Advertisement -