Tuesday, October 22, 2024

Latest Posts

ಮೊಣಕಾಲಿನ ಗಾಯಕ್ಕೆ ತುತ್ತಾದ ಆರನ್ ಫಿಂಚ್ ಬಾಂಗ್ಲದೇಶ ಸರಣಿಯಿಂದ ಔಟ್

- Advertisement -

www.karnatakatv.net : ಏಕದಿನ ಮತ್ತು ಟಿ20 ಸರಣಿಯ ನಾಯಕರಾದ ಫಿಂಚ್ ಬಾಂಗ್ಲದೇಶದ ಸರಣಿಯಿಂದನೇ ಹೊರಗುಳಿದಿದ್ದಾರೆ , ಪ್ರಸ್ತುತ ನಡೆಯುತ್ತಿರುವ ವೀಂಡಿಸ್ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ವೀಂಡಿಸ್ ವಿರುದ್ಧ ಟಿ20 ಸರಣಿಯನ್ನು ಸೊತ ಆಸಿಸ್ ಪಡೆ  ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಭಲವನ್ನು ಸಾಧಿಸಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ.

- Advertisement -

Latest Posts

Don't Miss