www.karnatakatv.net : ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಆಲ್ರೌಂಡರ್ ಆಟಗಾರ ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್ ಪ್ರಮುಖ ಕಾರ್ಯನಿರ್ವಹಿಸುವ ಭಾರತದ ಬಲಿಷ್ಠ ಆಲ್ರೌಂಡರ್ ಈವರ ಬ್ಯಾಟಿಂಗ್ ವೈಖರಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬ್ಯಾಟಿಂಗ್ ಬೌಲಿಂಗ್ನಲ್ಲಿ ಫಾರ್ಮ್ ಕಳೆದುಕೊಂಡಿರುವ ಹಾರ್ದಿಕ್ ಪಾಂಡ್ಯ ಮುಂಬರುವ ಟಿ20 ವಿಶ್ವ್ ಕಪ್ ಗೆ ಆಯ್ಕೆ ಆಗುತ್ತಾರೊ ಏನ್ನುವುದೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 12 ಬಾಲ್ ಗಳಲ್ಲಿ ಕೇವಲ 10 ರನ್ ಗಳಿಸಿ ಮತ್ತೇ ನೀರಸ ಪ್ರದರ್ಶನ ತೊರಿದ್ದಾರೆ 2 ಒವರ್ಗಳಲ್ಲಿ 17 ರನ್ ಹಾಗು ಒಂದು ವೀಕೆಟ್ ಪಡೆದು 8.5ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ .ಫಿಲ್ಡಿಂಗ್ನಲ್ಲು ಒಂದು ಕ್ಯಾಚ್ ಕೈಚೆಲ್ಲಿದರು ಇವರ ಕಳಪೆ ಫಾರ್ಮ್ ಕಂಡು ನೆಟ್ಟಿಗರು,ಟ್ವಿಟರ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.




