ಶಾಸಕಾಂಗ ಸಭೆ ನಿಗದಿ

www.karnatakatv.net : ರಾಜೀನಾಮೆಯ ನಂತರ ಬೆಂಗಳೂರಿನಲ್ಲಿ  ಬಿಜೆಪಿ ಶಾಸಕಾಂಗ ಸಭೆಯನ್ನು ನಡೆಸಲಿದ್ದು ಅದು, ಇಂದು ಸಂಜೆ  7 ಗಂಟೆಗೆ ನಿಗದಿಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಸಭೆ ನಡೆಯುತ್ತಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ  ಅರುಣ್ ಸಿಂಗ್,  ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟಿಲ್ ಹಾಗು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.  ಈ ಸಭೆಯಲ್ಲಿ ಬಿಎಸ್ ವೈ ಅವರು ಭಾಗಿಯಾಗುತ್ತಾರಾ ಎನ್ನುವುದೇ ಕೂತುಹಲ ಕೆರಳಿಸಿದೆ.

About The Author