ಲಿಂಗಾಯತ ನಾಯಕನೇ ಮುಂದಿನ ಸಿಎಂ..?

www.karnatakatv.net : ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆಯ ಸಿದ್ಧತೆಗಳು ನಡೆಯುತ್ತಾ ಇದ್ದು, ವೇದಿಕೆಯ ಮೇಲೆ 10 ಜನ  ಪ್ರಮುಖ ನಾಯಕರು ಅವರಿಗೆ 10 ಸಿಟ್ ಗಳು ಸಿದ್ದವಾಗಿದೆ, ನಳಿನ್ ಕುಮಾರ್ ಕಟಿಲ್ , ಬಿಎಸ್ ವೈ ಸಂಘ ಪರಿವಾರದ ಕೆಲ ಪ್ರಮುಖರ ಉಪಸ್ಥಿತಿ ಸಾಧ್ಯತೆ, ಲಿಂಗಾಯತ ನಾಯಕರನ್ನೆ ಮುಖ್ಯ ಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದ್ದು ಆ ನಾಯಕ ಯಾರು ಎಂದು ಇನ್ನು ಖಚಿತವಾಗಿಲ್ಲ. ಮುರುಗೆಶ್ ನಿರಾಣಿ, ಅರವಿಂದ್ ಬೆಲ್ಲದ್, ಬಸವರಾಜ್ ಬೊಮ್ಮಾಯಿ, ಇವರಲ್ಲೆ ಒಬ್ಬರು ಸಿಎಂ ಆಗುವ ಸಾಧ್ಯತೆಗಳಿವೆ ಎಂದು ಹೈಕಮಾಂಡ್ ನಿಂದ ಮೂಲ ಮಾಹಿತಿಯನ್ನು ಬಂದಿದ್ದು .  ಈ ಮೂವರು ಹೆಸರು ಮುಂಚುಣಿಯಲ್ಲಿದ್ದು,  ನಾಳೆ ಸಂಜೆಯ ಹೊತ್ತಿನಲ್ಲಿ ಸಿಎಂ ಯಾರು ಎಂದು ಗೊತ್ತಾಗಿ ಅವರು ಒಬ್ಬರೆ ಪ್ರಮಾಣ ವಚನವನ್ನು ಸ್ವಿಕಾರ ಮಾಡುವ ಸಾಧ್ಯಗಳಿವೆ ..  ನೂತನ ಸಿಎಂ ಆಯ್ಕೆಗೆ ವಿಕ್ಷಕರಾಗಿ ಕಿಶನ್  ರೆಡ್ಡಿ ಅವರು ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.  

About The Author