Sunday, December 22, 2024

Latest Posts

ಬೊಮ್ಮಾಯಿ ಅವರು ಅಷ್ಟು ತಿಳುವಳಿಕೆ ಇಲ್ಲದವರಲ್ಲ; ಬಸನಗೌಡ ಪಾಟೀಲ್ ಯತ್ನಾಳ

- Advertisement -

www.karnatakatv.net : ಬೆಂಗಳೂರು : ಗಡ್ಡ ಬಿಟ್ಟಾಗ ನಾನು ಶಿವಾಜಿ.. ಆದ್ರೆ ಈಗ ಬಸವಣ್ಣ ನಾಗಿ ಬಂದಿದ್ದಿನಿ ಅಷ್ಟೇ.. ಯಡಿಯೂರಪ್ಪ ಜೀವನ ನೆಮ್ಮದಿ, ಸುಖವಾಗಿರಲಿ.. ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ.. ಬೊಮ್ಮಾಯಿ ಅವರು ಅಷ್ಟು ತಿಳುವಳಿಕೆ ಇಲ್ಲದವರಲ್ಲ ಅವರಿಗೆ ಎಲ್ಲಾ ಗೊತ್ತಾಗುತ್ತೆ.  ಬಿಎಸ್ ವೈ ಅವರು ನಿರ್ಗಮನದ ಬಗ್ಗೆ ಕೆಟ್ಟದಾಗಿ ಮಾತನಾಡ ಬಾರದು ಅದು ಒಳ್ಳೆಯವರ ಲಕ್ಷಣವಲ್ಲ.. ಹೈಕಮಾಂಡ್ ಆದೇಶ ಮಾಡಿದರೆ ನಾನು ಸಚಿವನಾಗುವೆ.. ಹಿಂದೆ ಆಗಿರೋ ತಪ್ಪು ಮುಂದೆ ಆಗುವುದಿಲ್ಲ ಎನ್ನುವ ನಂಬಿಕೆ ಇದೆ, ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಬಡಲಾವಣೆ ಯಾಗುತ್ತದೆ ನೋಡುತ್ತಿರಿ ಎಂದು ಬಸನಗೌಡ ಪಾಟೀಲ್ ಯತ್ನಾಳ ಅವರು ಹೇಳಿದರು.

- Advertisement -

Latest Posts

Don't Miss