Saturday, November 29, 2025

Latest Posts

ಓಂ ಕಡಲತೀರದಲ್ಲಿ ಸೆಲ್ಫಿ ತೆಗೆಯುಲು ಹೋದ ಪ್ರವಾಸಿಗ ಕಣ್ಮರೆ.

- Advertisement -

www.karnatakatv.net: ಕಾರವಾರ: ಹಾನಗಲ್ ಮೂಲದ 12 ಜನ ಗೋಕರ್ಣ ಪ್ರವಾಸಕ್ಕಾಗಿ ಬಂದಿದ್ದು ಒಂ ಬೀಚ್ ವೀಕ್ಷಣೆಗೆ ತೆರಳಿದಾಗ ಘಟನೆ ನಡೆದಿದೆ. 12 ರಲ್ಲಿ ಒಬ್ಬ ಕುಮಾರ್ ಶೇಖಪ್ಪ  ಕಮಟಗಿ(35)   ಸೆಲ್ಫಿ ತೆಗೆಯಲು  ಬಂಡೆಯನ್ನು ಹತ್ತಿದಾಗ ಸಮುದ್ರದ ಅಲೆಯು ರಭಸವಾಗಿ ಹೊಡೆದ ಕಾರಣ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಅದನ್ನು ಗಮನಿಸಿದ ಲೈಫ್ ಗೌರ್ಡ್ ಸಿಬ್ಬಂದಿಗಳು ತಕ್ಷಣ ರಕ್ಷಣೆಗೆ ದಾವಿಸಿದ್ದಾರೆ. ಆದರೆ ಸಮುದ್ರದ ಅಲೆಯ ಮತ್ತು ಸೆಳೆತ ಜಾಸ್ತಿ ಇರುವುದರಿಂದ ಪ್ರವಾಸಿಗನ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ.

- Advertisement -

Latest Posts

Don't Miss