Tuesday, September 23, 2025

Latest Posts

ಅಪರಿಚಿತ ವ್ಯಕ್ತಿಯ ಕ್ರೂರ ನಡುವಳಿಕೆ ಸಿಸಿ ಟಿವಿಯಲ್ಲಿ ಸೆರೆ..!

- Advertisement -

www.karnatakatv.net: ರಾಯಚೂರು : ಮದ್ಯರಾತ್ರಿ ಮಚ್ಚು ಹಿಡಿದು ಮನೆಗಳ ಬಾಗಿಲು ಬಡಿಯುತ್ತಿರುವ ಅಪರಿಚಿತ ವ್ಯಕ್ತಿಯ ನಡುವಳಿಕೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ .

ರಾಯಚೂರು ಜಿಲ್ಲೆಯ ಲಿಂಗಸ್ಗೂರ್ ತಾಲ್ಲೂಕಿನಲ್ಲಿ  ಕಳೆದೆರಡು ದಿನಗಳಿಂದ ವಿವಿದ ಏರಿಯಾಗಳಲ್ಲಿ ರಾತ್ರಿ ಮಚ್ಚು ಹಿಡಿದು ತಿರುಗುತ್ತಿರುವ ವ್ಯಕ್ತಿಯನ್ನು ಸಿಸಿ ಟಿವಿ ವಿಡಿಯೋ ನೋಡಿ ಭಯದಿಂದ ಜನ ಆತಂಕ್ಕೆ ಒಳಗಾಗಿದ್ದಾರೆ .ಲಿಂಗಸ್ಗೂರು ನಗರದ ವಿವೇಕಾನಂದ ಬಡಾವಣೆಯಲ್ಲಿ‌ ಮಚ್ಚು ಹಿಡಿದು ರಾತ್ರಿ ಗಸ್ತು ತಿರುಗುತ್ತಿರುವ ವ್ಯಕ್ತಿಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ . ಅಪರಿಚಿತ ವ್ಯಕ್ತಿ ಪತ್ತೆ ಹಚ್ಚಿ ಜನತೆಯ ಭಯ ಹೋಗಲಾಡಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss