Sunday, July 6, 2025

Latest Posts

ಸ್ನೇಹಿತನ ನೆನೆದು ಕಣ್ಣೀರು ಹಾಕಿದ ಸಿಎಂ ಬೊಮ್ಮಾಯಿ…!

- Advertisement -

www.karnatakatv.net :ಹುಬ್ಬಳ್ಳಿ: ತಮ್ಮ ಆಪ್ತ ಸ್ನೇಹಿತನ ಅಗಲಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ರು.

ಹುಬ್ಬಳ್ಳಿಯಲ್ಲಿ ನಿನ್ನೆ ಹೃದಾಯಾಘಾದಿಂದಾಗಿ  ಮುಖ್ಯಮಂತ್ರಿ ಬೊಮ್ಮಾಯಿ ಸ್ನೇಹಿತರಾದ ರಾಜು ಪಾಟೀಲ್ ನಿಧನರಾಗಿದ್ರು. ಇವತ್ತು ಸ್ನೇಹಿತನ ಅಂತಿಮ ದರ್ಶನ ಪಡೆಯಲು ತೆರಳಿದ್ದ ಸಿಎಂ ಭಾವುಕರಾದ್ರು. ಅಗಲಿದ ಸ್ನೇಹಿತನಿಗೆ ಹೂವಿನ ಹಾರ ಹಾಕುತ್ತಲೇ ಕಂಬನಿ ಮಿಡಿದ್ರು.  ಇದು ಸಿಎಂ ಬಸವರಾಜ ಬೊಮ್ಮಾಯಿ ಎಷ್ಟು ಸಿಂಪಲ್ ಅನ್ನೋದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss