Friday, October 17, 2025

Latest Posts

ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ..!

- Advertisement -

www.karnatakatv.net: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರೋ ಪ್ರಧಾನ ಮೋದಿ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

ಕಮಲಾ ಹ್ಯಾರಿಸ್ ಗೆ ವಿಶೇಷ ಉಡುಗೊರೆಯನ್ನೂ ಮೋದಿ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ಅಜ್ಜನಿಗೆ ಸೇರಿದ ನೋಟಿಫಿಕೇಷನ್ ಒಂದರ ಫೋಟೋ ಫ್ರೇಮ್, ವಾರಣಾಸಿಯಲ್ಲಿ ತಯಾರಿಸಿದ ವಿಶಿಷ್ಟ ಗುಲಾಬಿ ಮೀನಾಕ್ಷಿ ಚೆಮ್ ಬೋರ್ಡ್, ಹಾಗೆಯೇ ಅಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಗೆ ಸಿಲ್ವರ್ ಗುಲಾಬಿ ಮೀನಾಕ್ಷಿ ಶಿಪ್ ಉಡುಗೊರೆಯಾಗಿ ನೀಡಿದ್ದಾರೆ, ಇನ್ನು ಜಪಾನ್ ಪ್ರಧಾನಿ ಯೋಶಿಹಿದೆ ಅವರಿಗೆ ಬುದ್ಧನ ಶ್ರೀಗಂಧದ ಪ್ರತಿಮೆಯೊಂದನ್ನು ಉಡುಗೊರೆಯರಾಗಿ ನೀಡಿದ್ದಾರೆ.

- Advertisement -

Latest Posts

Don't Miss