Saturday, July 12, 2025

Latest Posts

ಇಂದು ಜಿಗ್ನೇಶ್ ಮೇವಾನಿ , ಕನ್ಹಯಾ ಕಾಂಗ್ರೆಸ್ ಸೇರ್ಪಡೆ…!

- Advertisement -

www.karnatakatv.net: ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯ ಕುಮಾರ್ ಮತ್ತು ಗುಜರಾತ್ ನ ಶಾಸಕ ಜಿಗ್ನೇಶ್ ಮೇವಾನಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ದೆಹಲಿಯ ಕಾಂಗ್ರೆಸ್ ಕಚೇರಿ ಬಳಿ ಈ ಇಬ್ಬರ ಫೋಟೋಗಳು ರಾರಾಜಿಸುತ್ತಿದ್ದು, ಪಕ್ಷಕ್ಕೆ ಸ್ವಾಗತ ಕೋರಲಾಗಿದೆ. ಕೆಲ ದಿನಗಳ ಹಿಂದೆ ಜಿಗ್ನೇಶ್ ಹಾಗೂ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗೋ ಸುದ್ದಿ ಕೇಳಿಬಂದಿತ್ತು. ಆದ್ರೀಗ ಈ ಪೋಸ್ಟರ್ ಮೂಲಕ ಈ ಇಬ್ಬರೂ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗೋದು ಖಚಿತವಾದಂತಾಗಿದೆ. ಈ ಹಿಂದೆಯೇ ಕಾಂಗ್ರೆಸ್ ವರಿಷ್ಟರು ಕೂಡ ಜಿಗ್ನೇಶ್ ಮತ್ತು ಕನ್ಹಯ್ಯಾರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ರು.


- Advertisement -

Latest Posts

Don't Miss