Monday, December 23, 2024

Latest Posts

ಬೆಂಗಾಲಿ ಸಿನಿಮಾದತ್ತ ರಶ್ಮಿಕಾ ಒಲವು..!

- Advertisement -

www.karnatakatv.net: ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಿಂದ ಬೆಂಗಾಲಿ ಕಡೆ ಹೆಜ್ಜೆಹಾಕುವ ಆಸಕ್ತಿ ತೋರಿಸುತ್ತಿದ್ದಾರೆ.

ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ, ಸೌತ್ ಇಂಡಿಯಾ ಸಿನಿ ಇಂಡಸ್ಟ್ರಿಯಿAದ ಬಾಲಿವುಡ್ ಗೆ ಹಾರಿರೋದು ಎಲ್ಲರಿಗೂ ತಿಳಿದಿರೋ ಸಂಗತಿ. ಆದ್ರೆ ಸದ್ಯ ರಶ್ಮಿಕಾ, ಬೆಂಗಾಲಿ ಸಿನಿ ಇಂಡಸ್ಟ್ರಿಯತ್ತ ಆಸಕ್ತಿ ತೋರಿದ್ದಾರೆ. ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಗಳಲ್ಲಿ ನಟಿಸಿರೋ ರಶ್ಮಿಕಾ ಸದ್ಯ ಮಳೆಯಾಳಂ ಹಾಗೂ ಬೆಂಗಾಲಿ ಚಿತ್ರದಲ್ಲಿ ನಟಿಸುವ ಇಂತಿದ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ವರೆಗೂ ರಶ್ಮಿಕಾಗೆ ಮಾಲಿವುಡ್ ಬಾಗಿಲು ತೆರೆದಿಲ್ಲ. ಆದ್ರೆ ಈ ಕಿರಿಕ್ ಬೆಡಗಿ ಬೆಂಗಾಲಿ ಸಿನಿಮಾದಲ್ಲಿ ಆಕ್ಟ್ ಮಾಡಬೇಕೆಂಬ ಇಂಗಿತ ವ್ಯಕ್ತಪಿಡಿಸಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಮಲಯಾಳಂ ಭಾಷೆಯಲ್ಲಿ ನಟಿಸುವ ಆಸಕ್ತಿಯನ್ನು ವ್ಯಕ್ತಪಡಿಸಿರುವ ರಶ್ಮಿಕಾಗೆ ಇನ್ನು ಮಾಲಿವುಡ್ ಬಾಗಿಲು ತೆರೆದಿಲ್ಲ. ಇದೀಗ ಬೆಂಗಾಳಿ ಕಡೆ ಆಸಕ್ತಿ ತೋರಿದ್ದಾರೆ.

- Advertisement -

Latest Posts

Don't Miss