ರಷ್ಯಾದ ಉಲ್ಯಾನೋವ್ಸ್ಕ್ ಪ್ರದೇಶದ ಶಿಶುವಿಹಾರದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಮಂಗಳವಾರ ಗುಂಡು ಹಾರಿಸಿದ್ದು, ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ನಾವು ಗುಂಡಿನ ದಾಳಿಯನ್ನು ದೃಢಪಡಿಸುತ್ತೇವೆ ಮತ್ತು ನಾಲ್ವರು ಸಾವನ್ನಪ್ಪಿರೋದಾಗಿ ಪ್ರಾದೇಶಿಕ ಅಧಿಕಾರಿಗಳ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ನಂತರ ಶೂಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.




