ನವದೆಹಲಿ: 12-17 ವರ್ಷ ವಯಸ್ಸಿನ ಮಕ್ಕಳಿಗೆ ಸೀರಮ್ ಇನ್ಸ್ಟಿಟ್ಯೂಟ್ನ ಕೋವೊವ್ಯಾಕ್ಸ್ ಕೋವಿಡ್ ಲಸಿಕೆಗೆ ಎನ್ ಟಿ ಎ ಜಿ ಐ ಶಿಫಾರಸ್ಸು ಮಾಡಿದೆ.
ಎನ್ಟಿಎಜಿಐನ ಕೋವಿಡ್ -19 ಕಾರ್ಯ ಗುಂಪು 12 ರಿಂದ 17 ವರ್ಷದೊಳಗಿನವರಿಗೆ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ನ ಕೋವೊವ್ಯಾಕ್ಸ್ ಅನ್ನು ಸೇರಿಸಲು ಶಿಫಾರಸು ಮಾಡಿದೆ.
NTAGI approves Serum Institute of India's Covovax for the 12-17 age group: Sources #COVID19 pic.twitter.com/v84yzEAEMA
— ANI (@ANI) April 29, 2022
ಈ ಹಿನ್ನಲೆಯಲ್ಲಿ 5 ದಿಂದ 18 ವರ್ಷದವರೆಗೆ ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ದೇಶದಲ್ಲಿ ಕೋವಿಡ್ ಲಸಿಕೆ ದೊರೆತದಂತೆ ಆಗಲಿದೆ.




