Saturday, October 19, 2024

Latest Posts

ಬ್ಯೂಟೀಸ್‌ಗೆ ಪರ್ಫೆಕ್ಟ್ ಪಾಯಿಂಟ್ “ಮಿಲಿಯನ್ ಬ್ಯೂಟಿ ಪಾಯಿಂಟ್”..!

- Advertisement -

ಇತ್ತೀಚಿಗೆ ಪ್ರತಿಯೊಬ್ಬ ಹೆಣ್ಣುಮಕ್ಕಳು ತೀರಾ ಯೋಚಿಸೋದು ಸಲೂನ್, ಸ್ಪಾ ಅಥವಾ ಪಾರ್ಲರ್ ತೆರೆಯಲು. ಹೆಂಗಳೆಯರ ಫೇವ್ರೇಟ್ ಪ್ಲೇಸ್ ಅಂದ್ರೆ ಅದು ಶಾಪಿಂಗ್ ಸೆಂಟರ್ಸ್. ಅದ್ರಲ್ಲೂ ತಮಗೆ ಬೇಕಾದ, ತಮ್ಮ ತ್ವಚೆಗೆ ತಕ್ಕನಾದ ಬ್ಯೂಟಿ ಪ್ರಾಡಕ್ಟ್ಸ್ ಸಿಗೊ ಕಡೆ ಹೋದರಂತೂ ಖುಷಿಯೋ ಖುಷಿ. ಆದರೆ ಎಲ್ಲಿ ಹೋದ್ರೂ ಬ್ಯೂಟಿ ಕಾಸ್ಮೆಟಿಕ್ಸ್ ಬೆಲೆ ಗಗನಕ್ಕೇರಿದೆ.

ಹೀಗಾಗಿಯೇ ನಿಮಗೆ ಕಡಿಮೆ ಬೆಲೆಗೆ ಉತ್ತಮ ಗುಣದ ಬ್ಯೂಟಿ ಪ್ರಾಡಕ್ಟ್ಸ್ ಜೊತೆಗೆ ಸಲೂನ್, ಸ್ಪಾ, ಪಾರ್ಲರ್‌ಗೆ ಬೇಕಾದಂತ ಫರ್ನಿಚರ್ಸ್ ಎಲ್ಲವೂ ಒಂದೇ ಮಳಿಗೆಯಲ್ಲಿ ನಿಮಗೆ ಸಿಗುತ್ತೆ. ಹೌದು, ಎಸ್.ಪಿ ರಸ್ತೆಯಲ್ಲಿ “ಮಿಲಿಯನ್ ಬ್ಯೂಟಿ ಪಾಯಿಂಟ್” ಹೆಸರಿನ ಶಾಪ್ ಇದ್ದು, ಈ ಅಂಗಡಿಯಲ್ಲಿ ಹೆಂಗಳೆಯರ ಫೇವ್ರೆಟ್ ಬ್ಯೂಟಿ ಕಾಸ್ಮೆಟಿಕ್ಸ್ ಎಲ್ಲವೂ ಸಿಗಲಿದೆ.

ಅಷ್ಟೇ ಅಲ್ಲ ಆಗಲೇ ಹೇಳಿದಂತೆ ಸಲೂನ್, ಸ್ಪಾ ಗೆ ಬೇಕಾದಂತಹ ಫರ್ನಿಚರ್ಸ್ ಸಹ ಸಿಗುತ್ತೆ. ನಿಮಗೆ ಬೇಕಾದಂತಹ ಶೈಲಿಯಲ್ಲೀ ಪರ್ನಿಚರ್ಸ್ನ ಆರ್ಡರ್ ಕೊಟ್ಟು ಸಹ ಮಾಡಿಸಿಕೊಳ್ಳಬಹುದು. ಇಷ್ಟೇ ಅಲ್ಲ ಬ್ರೈಡಲ್ ಶಾಪಿಂಗ್‌ಗೆ ಅಂತ ಬಂದರೆ ಪ್ರತಿಯೊಂದು ಬ್ಯೂಟಿ ಪ್ರಾಡಕ್ಟ್ ಕಂಪ್ಲೀಟ್ ಕಿಟ್ ಇಲ್ಲಿ ಸಿಗಲಿದೆ. ಇನ್ನು ನಮ್ಮ ಕರ್ನಾಟಕ ಟಿವಿ ಮೂಲಕ ನೀವು ಹೋದಲ್ಲಿ ರಿಯಾಯಿತಿ ದರದಲ್ಲಿ ನಿಮಗೆ ಪ್ರಾಡಕ್ಟ್ ಸಿಗಲಿದೆ.

ನಳಿನಾಕ್ಷಿ ಕಾರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss