Monday, December 23, 2024

Latest Posts

ಚಿತ್ರತಂಡದಿAದ ರಿವೀಲ್ ಆಯ್ತು “ವಿಕ್ರಾಂತ್ ರೋಣ” ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್..!

- Advertisement -

“ವಿಕ್ರಾಂತ್ ರೋಣ” ಮೊದಲ ದಿನದ ಕಲೆಕ್ಷನ್ ಕಂಪ್ಲೀಟ್ ರಿಪೋರ್ಟ್..!

ಜುಲೈ-28ನೇ ತಾರೀಖು ಯಾವಾಗ ಆಗುತ್ತೆ ಅಂತ ಪ್ರತಿಯೊಬ್ಬ ಕಿಚ್ಚನ ಅಭಿಮಾನಿಯೂ ಕಾತುರದಿಂದ ಕಾದು ಕುಳಿತಿದ್ರು. ಅದರಂತೆಯೇ ವಿಕ್ರಾಂತ್ ರೋಣ ಸಿನಿಮಾನ ಫಸ್ಟ್ ಡೇ ಫಸ್ಟ್ ಶೋನೇ ನೋಡ್ಬೇಕು ಅಂತ ಕೋಟ್ಯಾಂತರ ಅಭಿಮಾನಿಗಳು ಮೊದಲ ದಿನವೇ ಫ್ಯಾಂಟಮ್ ಲೋಕಕ್ಕೆ ಎಂಟ್ರಿ ಕೊಟ್ಟು ವಿಕ್ರಾಂತ್ ರೋಣನನ್ನ ಕಣ್ತುಂಬಿಕೊAಡಿದ್ದಾರೆ. ಸಿನಿಮಾ ರಿಲೀಸಾದ್ಮೇಲೆ ಅಭಿಮಾನಿಗಳಿಗೆ ಹಾಗೂ ವಿಮರ್ಶಕರಿಗೆ ಮಊಡೋ ಮತ್ತೊಂದು ಪ್ರಶ್ನೆಯೇ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟಾಗಿದೆ ಎಂಬುದು.. ಹಾಗಾದ್ರೆ ಮೊದಲ ದಿನ ವಿಕ್ರಾಂತ್ ರೋಣನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..ಇದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..

ವಿಕ್ರಾಂತ್ ರೋಣ ಸಿನಿಮಾ ಕರ್ನಾಟಕದಲ್ಲಿ ಒಟ್ಟು 325 ಸಿಂಗಲ್ ಸ್ಕಿçÃನ್‌ಗಳಲ್ಲಿ ಬಿಡುಗಡೆಯಾಗಿದ್ದು, 325 ಥಿಯೇಟರ್‌ಗಳಲ್ಲಿ 250ಕ್ಕೂ ಹೆಚ್ಚು ಶೋಗಳು ಕಂಡಿವೆ. ಇನ್ನು ಬೆಂಗಳೂರಿನಲ್ಲಿ 1200 ಶೋಗಳಾಗಿದ್ದು ಆಲ್‌ಮೋಸ್ಟ್ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ಕರ್ನಾಟಕದಲ್ಲಿ “ವಿಕ್ರಾಂತ್ ರೋಣ” ಮೊದಲ ದಿನದ ಗಳಿಕೆ- 20-25ಕೋಟಿ
ಹೊರರಾಜ್ಯಗಳಲ್ಲೂ ವಿಕ್ರಾಂತ್ ರೋಣ ನಿರೀಕ್ಷೆಗೂ ಮೀರಿದ ಗಳಿಕೆ ಪಡೆದುಕೊಂಡಿದ್ದು, ವಿಶ್ವದೆಲ್ಲೆಡೆ 35 ಕೋಟಿ ಬಾಚಿಕೊಂಡಿದೆ ವಿಕ್ರಾಂತ್ ರೋಣ ಸಿನಿಮಾ ಎಂಬ ಮಾಹಿತಿ ಸಿಕ್ಕಿದೆ.

ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್

ಕರ್ನಾಟಕ- 20-25 ಕೋಟಿ
ಮಲಯಾಳಂ- 1ಕೋಟಿ
ಹಿಂದಿ-1ಕೋಟಿ
ತೆಲುಗು-1ಕೋಟಿ
ತಮಿಳು-2ಕೋಟಿ

ವಿಕ್ರಾAತ್ ರೋಣ ಮೊದಲ ದಿನದ ಓವರ್‌ಸೀಸ್ ಬಾಕ್ಸಾಫೀಸ್ ಕಲೆಕ್ಷನ್

ಯುಎಸ್‌ಎ-34.86 ಲಕ್ಷ

ಆಸ್ಟೆçÃಲಿಯಾ- 4.74 ಲಕ್ಷ

ಒಟ್ನಲ್ಲಿ ಕಿಚ್ಚನ ವಿಕ್ರಾಂತ್ ರೋಣ ಸಿನಿಮಾಗೆ ಎಲ್ಲೆಡೆ ರ‍್ಜರಿ ಓಪೆನಿಂಗ್ ಸಿಕ್ಕಿದ್ದು, 3 ವರ್ಷ ಕಾದಿದ್ದಕ್ಕೂ ಸಾರ್ಥಕ ಅಂತಿದ್ದಾರೆ ಕಿಚ್ಚನ ಫ್ಯಾನ್ಸ್. ಚಿತ್ರದಲ್ಲಿ ಕಿಚ್ಚನ ಜೊತೆಗೆ ನಟಿಸಿರೋ ನಿರೂಪ್ ಭಂಡಾರಿ, ನೀತಾ ಅಶೋಕ್, ಸೇರಿದಂತೆ ದೊಡ್ಡ ತಾರಾಗಣ ಅವರ ಪಾತ್ರಕ್ಕೆ ತಕ್ಕ ಅದ್ಭುತ ನಟನೆಯನ್ನ ಮಾಡಿ ಸಿನಿಪ್ರಿಯರನ್ನ ರಂಜಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನ, ಜಾಕ್ ಮಂಜು ನಿರ್ಮಾಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಹೀಗೆ ಪ್ರತಿಯೊಬ್ಬರ ಶ್ರಮಾನೂ ಸಿನಿಮಾದಲ್ಲಿ ಎದ್ದು ಕಾಣುತ್ತೆ ಜೊತೆಗೆ ಜಾಕ್ವೆಲಿನ್ ರಕ್ಕಮ್ಮ ಹಾಡೂ ಕೂಡ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ಕೊಟ್ಟಿದೆ.

- Advertisement -

Latest Posts

Don't Miss