Tuesday, September 23, 2025

Latest Posts

ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಈ ದೇಶದಲ್ಲಿ ಆತ ಅಪರಾಧಿ..!

- Advertisement -

Yeritriya:

ಎರಡೆರಡು ಮದುವೆಯೇ ಈ ದೇಶದ ಸಂಪ್ರದಾಯ ಇಷ್ಟವಿರಲಿ, ಇಲ್ಲದಿರಲಿ, ಸುಖವಾಗಿರಲಿ,ಇಲ್ಲದಿರಲಿ ಎರಿಟ್ರಿಯಾದಲ್ಲಿ ಮಾತ್ರ ಎರಡು ಮದುವೆಯಾಗಲೇಬೇಕು. ಆಗ ಮಾತ್ರ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ. ತನ್ನ ಗಂಡನನ್ನು ಇನ್ನೊಬ್ಬ ಮಹಿಳೆಯೊಂದಿಗೆ ಹಂಚಿಕೊಳ್ಳಲು ಮೊದಲ ಪತ್ನಿಯೂ ಒಪ್ಪಬೇಕು. ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಅಲ್ಲಿನ ಕಾನೂನು ಅವನನ್ನು ಅಪರಾಧಿ ಎಂದು ಪರಿಗಣಿಸುತ್ತದೆ.ಇದು ಈ ದೇಶದ ವಿಭಿನ್ನ ಸಂಸ್ಕೃತಿ.

ಇಂತಹ ವಿಚಿತ್ರ ಸಂಪ್ರದಾಯ ಆಚರಣೆಯ ಹಿಂದಿನ ಬಲವಾದ ಕಾರಣವೆಂದರೆ ಮಹಿಳೆಯರ ಜನಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿರುವುದು. ಅದಾಗ್ಯೂ ಈ ಕಾನೂನನ್ನು ಜಾರಿಗೊಳಿಸಿರುವುದಕ್ಕೆ ಎರಿಟ್ರಿಯಾವನ್ನು ಹಲವು ದೇಶಗಳು ಟೀಕಿಸಿದ್ದವು. ಆದರೆ ಎರಿಟ್ರಿಯಾ ದೇಶ ಇವ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಆದಾಗ್ಯೂ, ಎರಿಟ್ರಿಯಾದಲ್ಲಿ ಎರಡು ಮದುವೆಗಳ ಅಗತ್ಯವಿಲ್ಲ ಎಂದು ಕೆಲವರು ವಾದಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ನಿಯಮವನ್ನು ಅಲ್ಲಿನ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎಂದು ತಿಳಿದಿಲ್ಲ, ಆದರೆ ಈ ಸುದ್ದಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ತುಂಬಾ ಟ್ರೆಂಡಿಂಗ್ ಆಗಿದೆ.

ಈಗ ಸ್ಟ್ರೀಟ್ ಸ್ಟೈಲ್ ಪಾಲಕ್ ಪಕೋಡಾ ಚಾಟ್ ಮನೆಯಲ್ಲೇ ತಯಾರಿಸಿ..

- Advertisement -

Latest Posts

Don't Miss