Monday, December 23, 2024

Latest Posts

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವ ವಿಚಾರವಾಗಿ ಗರಂ ಆದ ಪ್ರಿಯಾಂಕ್ ಖರ್ಗೆ

- Advertisement -

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದಾರೆ. ರಾಯಚೂರನ್ನು ತೆಂಗಾಣಕ್ಕೆ ಸೇರಿಸಿ ಎನ್ನುವ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿಕೆ ವೀಡಿಯೋ ವೈರಲ್ ಆಗಿತ್ತು. ಇದರ ವಿಚಾರವಾಗಿ ಮತ್ತು ಎಂಬ ಸಿಎಂ ಕೆಸಿಆರ್ ಅವರ ಹೇಳಿಕೆ ವಿಚಾರವಾಗಿಯೂ ಪ್ರಿಯಾಂಕ್ ಖರ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ “ರಾಯಚೂರಿನ ಜನರು ತಮ್ಮ ಕಲ್ಯಾಣ ಯೋಜನೆಗಳಿಂದ ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸುತ್ತಿದ್ದಾರೆ ಎಂಬ ಸಿಎಂ ಕೆಸಿಆರ್ ಅವರ ಹೇಳಿಕೆಯ ಬಗ್ಗೆ ನಿಮ್ಮಿಂದ ಅಥವಾ ಸರ್ಕಾರದ ಯಾರೊಬ್ಬರಿಂದಲೂ ಒಂದೇ ಒಂದು ಹೇಳಿಕೆ ನೀಡದಿರುವುದು ನನಗೆ ನಿರಾಶೆ ತಂದಿದೆ.” ಎಂಬುವುದಾಗಿ ಬರೆದುಕೊಂಡು ಸಿಎಂ ವಿರುದ್ಧವೂ ಗರಂ ಆಗಿದ್ದಾರೆ.

 

“ಗಣೇಶನ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡುತ್ತೇವೆ,ತಾಕತ್ತಿದ್ದರೆ ತಡೆಯಿರಿ”: ಮುತಾಲಿಕ್ ಓಪನ್ ಚಾಲೆಂಜ್

ಗುರುವಾರ ತಿರುಪತಿಗೆ ತೆರಳಲಿರುವ ಬಿಎಸ್ ಯಡಿಯೂರಪ್ಪ

ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?

- Advertisement -

Latest Posts

Don't Miss