ಯುವ ಕಾಂಗ್ರೆಸ್ ಅಧ್ಯಕ್ಷ ಗೂಂಡಾ ಮಹಮ್ಮದ್ ನಲಪಾಡ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೇ? – BJP

ಬೆಂಗಳೂರು: ಕಾಂಗ್ರೆಸ್ ಗೂಂಡಾಗಳು ಸ್ತ್ರೀಯರಿಗೆ ನೀಡುವ ಗೌರವ ಇದೇನಾ? ಯುವ ಕಾಂಗ್ರೆಸ್ ಅಧ್ಯಕ್ಷ ಗೂಂಡಾ ಮಹಮ್ಮದ್ ನಲಪಾಡ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೇ? ಎಂದು ಬಿಜೆಪಿ ಕರ್ನಾಟಕ, ಕಾಂಗ್ರೆಸ್ ಗೆ ಪ್ರಶ್ನಿಸಿದೆ.

ಇಂದು ಟ್ವಿಟ್ ಮಾಡಿರುವಂತ ಬಿಜೆಪಿ, ಒಂದೆಡೆ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌, ಇನ್ನೊಂದೆಡೆ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡುತ್ತಿದೆ. ಗೂಂಂಡಾಗಿರಿಯ ಮಾನದಂಡದಿಂದಲೇ ಯುವ ಕಾಂಗ್ರೆಸ್ ಅಧ್ಯಕ್ಷರಾದವರಿಂದ, ಕಾಂಗ್ರೆಸ್‌ ಮಾಜಿ ಸಂಸದೆಯಿಂದಲೇ ಬೇಲ್‌ ಮೇಲೆ ಹೊರಗಿರುವವ ಎಂಬ ಬಿರುದು ಪಡೆದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ವಾಗ್ಧಾಳಿ ನಡೆಸಿದೆ.

About The Author