ಬಾನು ಬಲೆಯಲ್ಲಿ ಸಿಲುಕಿದ ಶೆಟ್ರು: ಮಂಡ್ಯದಲ್ಲೊಂದು ಹನಿಟ್ರಾಪ್ ಪ್ರಕರಣ

Mandya News:

ಮಂಡ್ಯ: ಪ್ರಖ್ಯಾತ  ಚಿನ್ನದ ಅಂಗಡಿ ಮಾಲೀಕ ಜಗನ್ನಾಥ  ಶೆಟ್ಟಿ  ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದೀಗ  ಕಟು ಹೋರಾಟಗಾರ್ಥಿ  ಸಲ್ಮಾ ಬಾನು ಪೊಲೀಸರ ಅತಿಥಿಯಾಗಿದ್ದಾಳೆ.

ಅದೊಂದು ಸಮಯದಲ್ಲಿ ಸಮಾಜ ಸುಧಾರಣೆ ಮಾಡ್ತೀನಿ ಅನ್ಯಾಯದ ವಿರುದ್ಧ ಹೋರಾಡುತ್ತೀನಿ ಎಂದು ಉದ್ದುದ್ದ ಭಾಷಣ ಬೀಗುತ್ತಿದ್ದ ಸಲ್ಮಾ ಬಾನು ಬಣ್ಣ ಬಯಲಾಗಿದೆ. ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಎಂಬಂತೆ ಮುಖಕ್ಕೆ  ಬಣ್ಣ ಬಲಿದು ರೀಲ್ಸ್ ಮಾಡುತ್ತಿದ್ದ ಯುವತಿಯ ನಿಜ ಬಣ್ಣ ಬಯಲಾಗಿದ್ದು ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ಚಿನ್ನದ ಅಂಗಡಿಯ ಮಾಲೀಕ ಜಗನ್ನಾಥ್ ಶೆಟ್ಟಿಗೆ  ಮಂಡ್ಯದ ಸಲ್ಮಾ ಬಾನು ಹನಿಟ್ರಾಪ್ ಮಾಡಿ 50 ಲಕ್ಷ ಹಣ ಪೀಕಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ  ಆಕೆಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹನಿಟ್ರಾಪ್ ಮಾಡ್ತಿದ್ದ ನಟ ಅರೆಸ್ಟ್: 14 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ಕಿಚ್ಚನಿಗೆ ನಿಂದನೆ: ಅಹೋರಾತ್ರ, ಚರಣ್ ವಿರುದ್ಧ ಸೈಬರ್ ಕ್ರೈಂಗೆ ದೂರು

ಫಿಂಗರ್ ಪ್ರಿಟ್ ಕಳ್ಳರಿಂದ ಎಚ್ಚರ..!

About The Author