- Advertisement -
Banglore News
ಕಿರುತೆರೆ ನಟ ಚಂದನ್ ಕುಮಾರ್ 2 ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬಿರಿಯಾಣಿ ಹೋಟೆಲ್ ಪ್ರಾರಂಭಿಸಿದ್ದರು. ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದ ಹೋಟೆಲ್ ಗೆ ಈಗ ಕಳ್ಳರು ಕನ್ನ ಹಾಕಿರೋ ವಿಚಾರ ಬೆಳಕಿಗೆ ಬಂದಿದೆ. ಹೌದು ಚಂದನ್ ಕುಮಾರ್ ಅವರ ಹೋಟೆಲ್ ಗೆ ನಿನ್ನೆ ರಾತ್ರಿ ಕಳ್ಳರು ನುಗ್ಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಕೂಡಾ ದಾಖಲಾಗಿದೆ.ಕಳ್ಳರ ಹುಡುಕಾಟದಲ್ಲಿದ್ದಾರೆ ಪೊಲೀಸರು.
ಎರಡು ಮಕ್ಕಳ ತಾಯಿ ಬಾಲ್ಯದ ಪ್ರೇಮಿಯೊಂದಿಗೆ ಎಸ್ಕೇಪ್..! ಮಹಿಳೆಯನ್ನು ತಮಿಳುನಾಡಿಗೆ ಹಿಂತಿರುಗಿಸಿದ ಪೊಲೀಸರು
ಸಾವರ್ಕರ್ ಫೋಟೋಗೆ ಮೋದಿ ಪುಷ್ಪಾರ್ಚಣೆ…! ಫೋಟೋ ವೈರಲ್..! ಅಸಲಿಯತ್ತು ಏನುಗೊತ್ತಾ..?!
- Advertisement -