- Advertisement -
Banglore News:
ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜ್ ದಂಪತಿಗೆ ಇದೀಗ ಜಾಮೀನು ಮಂಜೂರಿಯಾಗಿದೆ. ಮುರುಘಶ್ರೀ ಪೋಕ್ಸೋ ಕೇಸ್ ವಿಚಾರವಾಗಿ ಬಸವರಾಜ್ ಹಾಗು ಪತ್ನಿ ಸೌಭಾಗ್ಯ ಬಸವರಾಜ್ ಅವರ ಮೇಲು ಅತ್ಯಾಚಾರ ಕೇಸ್ ದಾಖಲಾಗಿತ್ತು.ಆದುದರಿಂದ ಬಸವರಾಜ್ ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಬಸವರಾಜ್ ಹಾಗು ಅವರ ಪತ್ನಿ ಸೌಭಾಗ್ಯ ಬಸವರಾಜ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪೋಕ್ಸೋ ಕೇಸ್: ಈ ಬಗ್ಗೆ ಮುರುಘಾ ಶ್ರೀಗಳ ಫಸ್ಟ್ ರಿಯಾಕ್ಷನ್ ಏನ್ ಗೊತ್ತಾ.?
BREAKING NEWS: ಪೋಕ್ಸೋ ಪ್ರಕರಣದಲ್ಲಿ ಕೊನೆಗೂ ಮುರುಘಾ ಶ್ರೀ ಅರೆಸ್ಟ್
ತಕ್ಷಣವೇ ಮನೆ ಮತ್ತು ಬೆಳೆ ಪರಿಹಾರ ವಿತರಿಸಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
- Advertisement -