Wednesday, March 12, 2025

Latest Posts

ವಿಧಾನ ಸೌಧಕ್ಕೂ ತಪ್ಪಿಲ್ಲ ಜಲಕಂಟಕ…!

- Advertisement -

Banglore News:

ಬೆಂಗಳೂರಿಗರು ಸದ್ಯ ಮಳೆಯಿಂದಾಗಿ ಹೈರಾಣಾಗಿದ್ದಾರೆ. ರಸ್ತೆಯಲ್ಲಿ ತುಂಬಿದ ನೀರಿನಿಂದಾಗಿ  ಓಡಾಡಲಾಗದೆ ಮನೆಯಲ್ಲೇ ಉಳಿಯುವಂತಾಗಿದ್ದಾರೆ. ಮತ್ತೊಂದೆಡೆ ಮನೆಗಳಿಗೆ ನುಗ್ಗಿದ ನೀರಿನಿಂದಾಗಿ   ವಾಸ್ತವ್ಯಕ್ಕೂ  ತುಂಬಾ ತೊಂದರೆಯಾಗುತ್ತಿದೆ.ಜೊತೆಗೆ ಇದೀಗ ವಿಧಾನ ಸೌಧಕ್ಕೆ  ಕೂಡಾ  ಜಲ ಕಂಟಕ ಎದುರಾಗಿದೆ. ವಿಧಾನ ಸೌಧದ ಕ್ಯಾಂಟೀನ್ ಸಂಪೂರ್ಣವಾಗಿ ಜಲಾವೃತವಾಗಿದೆ.  ಜಲಾವೃತವಾಗಿರುವ ಕ್ಯಾಂಟೀನ್  ಇದೀಗ  ಬಂದ್ ಮಾಡಲಾಗಿದೆ. ಕ್ಯಾಂಟೀನ್  ನಲ್ಲಿರುವ ಚಯರ್  ಟೇಬಲ್  ಸಂಪೂರ್ಣ ಜಲಾವೃತವಾಗಿದೆ. ಹಾಗೆಯೆ ನಿರಂತರವಾಘಿ ಇಂದು ಬೆಳಗ್ಗಿನಿಂದಲೇ ಕ್ಯಾಂಟೀನ್ ನಲ್ಲಿ ತುಂಬಿರುವ ನೀರನ್ನು  ಸಂಪೂರ್ಣವಾಗಿ   ಸಂಪ್ ನ ಮೂಲಕ  ಹೊರಗೆ ಹಾಕುವಂತಹ  ಕಾರ್ಯ ಪ್ರಗತಿಯಲ್ಲಿದೆ.

ಟಿ.ಕೆ ಹಳ್ಳಿ ಯಂತ್ರಗಾರ ಜಲಾವೃತ: ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಗಂಡಾಂತರ..!

ಮುರುಘಾ ಮಠದ ಶ್ರೀಗಳಿಗೆ 9 ದಿನ ಜೈಲುವಾಸ…!

- Advertisement -

Latest Posts

Don't Miss