ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಏರ್ ಲಿಫ್ಟ್

Banglore news:

ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು  ಉಮೇಶ್ ಕತ್ತಿ ಆದರೆ ಇಂದು  ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ  ಬಿಟ್ಟು ಕಾಣದ  ಲೋಕಕ್ಕೆ  ಪಯಣಿಸಿದ್ದಾರೆ. ಹೃದಯವಂತ ರಾಜಕೀಯ  ಮುತ್ಸಜ್ಜಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಉತ್ತರ ಕರ್ನಾಟಕವೇ ಕತ್ತಿ ಕಣ್ಮರೆಯಿಂದ ಶೋಕ ಸಾಗರದಲ್ಲಿ ಮುಳುಗಿದೆ. ಈಗಾಗಲೆ  ಹೈದರಾಬಾದ್ ನಿಂದ್ ಬಂದ  ಅಂಬುಲೆನ್ಸ್ ವ್ಯವಸ್ಥೆ ಇರುವ ವಿಶೇಷ ವಿಮಾನ ಯೋಜನೆ  ಮಾಡಲಾಯಿತು. ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಏರ್ ಲಿಫ್ಟ್ ಮಾಡಲಾಯಿತು. ಸಚಿವ ಉಮೇಶ್ ಕತ್ತಿ, ಪತ್ನಿ ಮಕ್ಕಳು,ಕುಟುಂಬ ಕ್ಕೆ ವಿಶೇಷ ವ್ಯವಸ್ಥೆ ಕೂಡಾ ಮಾಡಲಾಗಿದೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನ ತಲುಪಲಿದೆ.

ಹೊಸಕೋಟೆ: ಆಡಳಿತದಿಂದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ

ಉತ್ತರ ಕರ್ನಾಟಕದ ಮೇರು ನಾಯಕ ಉಮೇಶ್ ಕತ್ತಿ ವಿಧಿವಶ:

ಉಮೇಶ್ ಕತ್ತಿ ಅಕಾಲಿಕ ಮರಣಕ್ಕೆ ಸಿಎಂ ಬೊಮ್ಮಾಯಿ ಸಂತಾಪ:

 

About The Author