Sunday, April 20, 2025

Latest Posts

“ಸೀಟ್ ಬೆಲ್ಟ್ ಬಗ್ಗೆ ಮಾತಾಡೋರು ರಸ್ತೆ,ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ”: ನಿರ್ದೇಶಕಿ ಪೂಜಾ ಟ್ವೀಟ್

- Advertisement -

Mumbai News:

ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಪಘಾತಕ್ಕೆ ಸೀಟ್ ಬೆಲ್ಟ್ ಹಾಕದಿರುವುದೇ ಕಾರಣ ಎಂಬ ಆರೋಪ ಕೇಳಿಬಂದಿತ್ತು.ಇದೀಗ ಈ ವಿಚಾಋವಾಗಿ ನಟಿ,ನಿರ್ದೇಶಕಿ ಪೂಜಾ ಭಟ್ ಟ್ವೀಟ್ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಹೌದು ರಸ್ತೆಗಳ ದುರಸ್ತಿ ಬಗ್ಗೆ  ಇವರು ಧ್ವನಿ ಎತ್ತಿದ್ದಾರೆ . ಪೂಜಾ ಟ್ವೀಟ್ ಗೆ  ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.

ಪೂಜಾ ಟ್ವೀಟ್ ಮೂಲಕ ಈ ರೀತಿ  ಹೇಲಿದ್ದಾರೆ. ‘ಎಲ್ಲರೂ ಸೀಟ್ ಬೆಲ್ಟ್ ಹಾಗೂ ಏರ್​ಬ್ಯಾಗ್ ಬಗ್ಗೆ ಮಾತನಾಡುತ್ತಾರೆ. ಮುಖ್ಯವೇ? ಖಂಡಿತವಾಗಿಯೂ ಮುಖ್ಯ. ಆದರೆ, ದೋಷಪೂರಿತ ರಸ್ತೆ ಹಾಗೂ ಗುಂಡಿಗಳನ್ನು ಮುಚ್ಚುವುದು ಕೂಡ ಅಷ್ಟೇ ಮುಖ್ಯ. ರಸ್ತೆ, ಹೆದ್ದಾರಿ ನಿರ್ಮಿಸಲು ಕಳಪೆ ವಸ್ತುಗಳನ್ನು ಬಳಸಿದರೆ ಅದು ಅಪರಾಧವೆಂದು ಪರಿಗಣಿಸಲ್ಪಡುವುದು ಯಾವಾಗ? ಒಮ್ಮೆ ನಿರ್ಮಿಸಿದ ರಸ್ತೆಗಳನ್ನು ನಿರ್ವಹಿಸುವುದು ಕೂಡ ಮುಖ್ಯ’ ಎಂದು  ಹೇಳಿದ್ದಾರೆ.

ಮುಂದಿನ ಮೂರು ಗಂಟೆ ಬೆಂಗಳೂರಿನಲ್ಲಿ ಮಹಾ ಮಳೆ..!

ಉಮೇಶ್ ಕತ್ತಿ ನಿಧನ ಹಿನ್ನಲೆ ಬಿಜೆಪಿ ಸಮಾವೇಶ ಮುಂದೂಡಿಕೆ

ಉಮೇಶ್ ಕತ್ತಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ರವಾಣೆ:

- Advertisement -

Latest Posts

Don't Miss