Wednesday, July 23, 2025

Latest Posts

ಮರಿಗೆ ತಾಯಿ ಆನೆಯ ಸನ್ಹೆ…! ವೀಡಿಯೋ ಮೂಲಕ ವೈರಲ್ ಆಯ್ತು ಮುಗ್ಧ ಭಾವನೆ…!

- Advertisement -

Special News:

ರಾಷ್ಟ್ರೀಯ ಉದ್ಯಾಣವೊಂದರಲ್ಲಿ ಆನೆ ಹಾಗು ಮರಿಯ ವೀಡಿಯೋ ಸಖತ್ ಆಗಿಯೇ ವೈರಲ್  ಆಗಿದೆ. ಹೌದು ಮಿಲಿಯನ್  ಗಟ್ಟಲೆ  ಜನರು ಈ  ವೀಡಿಯೋ ವೀಕ್ಷಿಸಿ ತಮ್ಮ ಬಾಲ್ಯ ನೆನಪಾಗುವುದೆಂದು  ಕಾಮೆಂಟ್  ಕೂಡಾ ಮಾಡಿದ್ದಾರೆ.

ಪ್ರಾಣಿಗಳು ಸಹಜವಾಗಿಯೇ ಮನುಷ್ಯರನ್ನು ಕಂಡಾಗ ಭಯಪಡುತ್ತವೆ. ಅದಕ್ಕೆ ಪರೋಕ್ಷ ಕಾರಣವೂ ನಾವೆ ಬಿಡಿ. ಅದೇ ಸನ್ನಿವೇಶದ ಮುಗ್ದ ವೀಡಿಯೋ ಒಂದು ಈಗ ವೈರಲ್  ಆಗಿದೆ.  ಈತನಕ 1.5 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ ಈ ಮುಗ್ದ ವೀಡಿಯೋ. ಬ್ಯುಟೆಂಗ್​ಬೈಡನ್ ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ನೆಟ್ಟಿಗರು  ಆನೆ ಮರಿ ಹಾಗು  ತಾಯಿ ಆನೆ ಪ್ರೀತಿಗೆ ಫುಲ್  ಫಿದಾ ಆಗಿದ್ದಾರೆ.

 

ಮುಂದಿನ ಮೂರು ಗಂಟೆ ಬೆಂಗಳೂರಿನಲ್ಲಿ ಮಹಾ ಮಳೆ..!

ಉಮೇಶ್ ಕತ್ತಿ ನಿಧನ ಹಿನ್ನಲೆ ಬಿಜೆಪಿ ಸಮಾವೇಶ ಮುಂದೂಡಿಕೆ

ಹೊಸಕೋಟೆ: ಆಡಳಿತದಿಂದ ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆ

- Advertisement -

Latest Posts

Don't Miss