Tuesday, December 24, 2024

Latest Posts

ಬೆಲ್ಲದ ಬಾಗೇವಾಡಿಯಲ್ಲಿ ಗಣ್ಯರು ಭಾವುಕ…!

- Advertisement -

Belagam news:

ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ. ಇಂಥಹ ಗುಣಗಳಿಂದಲೇ ತಮ್ಮ ಕ್ಷೇತ್ರದ ಜನಸಾಮಾನ್ಯರ ಮನ-ಮನದಲ್ಲಿ ಹಾಗೂ ಹೃದಯದಲ್ಲಿ ನೆಲೆಸಿದವರು  ಉಮೇಶ್ ಕತ್ತಿ ಆದರೆ ಇಂದು  ವಿಧಿಯಾಟಕ್ಕೆ ಬಲಿಯಾಗಿ ನಮ್ಮನ್ನಲ್ಲಾ  ಬಿಟ್ಟು ಕಾಣದ  ಲೋಕಕ್ಕೆ  ಪಯಣಿಸಿದ್ದಾರೆ. ಮುಖ್ಯಮಂತ್ರಿಯಾಗಿ  ಪದವಿಗೆ ಬರುತ್ತೇನೆ ಎಂದವರು ಪರಲೋಕದತ್ತ  ಪಯಣ ಬೆಳೆಸಿದ್ದಾರೆ. ಸ್ನೇಹಮಯಿ ಹೃದಯವಂತಿಕೆಯ ಗುಣವಿರುವ ಉಮೇಶ್ ಕತ್ತಿಯವರ ಅಂತಿಮ ದರ್ಶನಕ್ಕಾಗಿ  ಲಕ್ಷಗಟ್ಟಲೆ  ಜನರು ಬಾಗೇವಾಡಿಯಲ್ಲಿ ಬಂದು ಸೇರಿದರು. ಜೊತೆಗೆ ಪಕ್ಷಬೇದ ಮರೆತು ಗಣ್ಯರು ಬಾಗೇವಾಡಿಗೆ ಧಾವಿಸಿದ್ದಾರೆ. ಯಡಿಯೂರಪ್ಪ, ಸಿಎಂ ಬೊಮ್ಮಾಯಿ.  ಸಿ.ಟಿ.ರವಿ,ಸಿದ್ದರಾಮಯ್ಯ  ಬಿ.ವೈ ವಿಜಯೇಂದ್ರ ಸೇರಿದಂತೆ  ಅನೇಕ ಘಣ್ಯರು  ಉಮೇಶ್ ಕತ್ತಿ ಅಂತಿಮ ದರ್ಶನ ಪಡೆದು ದಶಕದ ಸ್ನೇಹವನ್ನು  ನೆನೆದು  ಕಣ್ಣೀರು ಹರಿಸಿದ್ರು. ಭಾವುಕರಾದ ಗಣ್ಯರನ್ನು ಕಂಡು ನೆರೆದಿದ್ದ ಜನರ ಕಣ್ಣಾಳಿ ತೇವವಾಗಿತ್ತು.

ಉಮೇಶ್ ಕತ್ತಿ ನಿಧನ ಹಿನ್ನಲೆ ಬಿಜೆಪಿ ಸಮಾವೇಶ ಮುಂದೂಡಿಕೆ

ಉಮೇಶ್ ಕತ್ತಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ರವಾಣೆ:

ಉಮೇಶ್ ಕತ್ತಿ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ

- Advertisement -

Latest Posts

Don't Miss