Saturday, July 5, 2025

Latest Posts

ಫೂಟೇಜ್ ಕ್ಯಾಮೆರಾ 2 ಆಪ್ ನಿಮ್ಮ ಪೋಟೋಗೆ ಮೆರುಗು ನೀಡುವುದು…!

- Advertisement -

Technology News:

ಫೋನಿನ ಕ್ಯಾಮರಾ ಹೇಗೆ ಇರಲಿ ಈ ಆಪ್ ನಿಮಗೆ ಖಂಡಿತಾ ಉಪಯುಕ್ತ. ಅಂತಹ ಸುಂದರ ಫೋಟೋ ಎಫೆಕ್ಟ್ ಗಳು ಇದರಲ್ಲಿವೆ. ಫೂಟೇಜ್ ಕ್ಯಾಮೆರಾ 2 ಕ್ಯಾಮೆರಾ ಆಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಉಚಿತ ಮತ್ತು ಪಾವತಿಸಿದ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ನ ಇಂಟರ್ಫೇಸ್ ಸಾಕಷ್ಟು ವಿಸ್ತಾರವಾಗಿದೆ ಆದರೆ ಸಂಕೀರ್ಣವಾಗಿಲ್ಲ. ನೀವು ಫೋಟೋ, ವಿಡಿಯೋ, ಬರ್ಸ್ಟ್, HDR, ಹೈ ಎಫ್‌ಪಿಎಸ್ ಮತ್ತು ಸ್ಲೋ ಮೋಷನ್‌ನಂತಹ ಆಯ್ಕೆಗಳನ್ನು ಹೊಂದಿರುವಿರಿ. ಇದು ನಿಮಗೆ ಮ್ಯಾನುಯಲ್ ಮತ್ತು ರಾ ಮೋಡ್‌ಗಳಲ್ಲಿ ಫೋಟೋಗಳನ್ನು ಶೂಟ್ ಮಾಡುವ ಆಯ್ಕೆಯನ್ನು ನೀಡುತ್ತದೆ. ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯಕ್ಕೂ ಪೂರಕ ಆಯ್ಕೆಗಳನ್ನು ಪಡೆದಿದೆ. ಇನ್ನು ಫೂಟೇಜ್ ಕ್ಯಾಮೆರಾ 2 ಸುಮಾರು 40MB ಗಾತ್ರದಲ್ಲಿದೆ ಎನ್ನಲಾಗಿದೆ.

ರಾಷ್ಟ್ರೀಯ ಭದ್ರತಾ ಸಮೂಹಕ್ಕೆ ಸೇರ್ಪಡೆಯಾಯಿತು ಡ್ರೋನ್ ಸಮೂಹ..!

ವಿವೋ Y75s 5G ಬಿಡುಗಡೆ ಅದ್ಭುತ ಫೀಚರ್ಸ್..!

ಕೇವಲ 6,499 ರೂಪಾಯಿಗೆ ಗೆ ರೆಡ್ಮಿ ಮೊಬೈಲ್ ಬಿಡುಗಡೆ…!

- Advertisement -

Latest Posts

Don't Miss