Special News:
ಉತ್ತರ ಪ್ರದೇಶದ ಇಟಾವಾದಲ್ಲಿರುವ ರ‍್ತನ ರೈಲು ನಿಲ್ದಾಣದಲ್ಲಿ ವ್ಯಕ್ತಿ ಪವಾಡ ಸಾಧೃಶ್ಯವಾಗಿ ಬದುಕಿ ಬಂದ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ. ವೀಡಿಯೋದಲ್ಲಿ ರೈಲು ಹೋಗುತ್ತಿದ್ದ ವೇಳೆ ಹಲವಾರು ಮಂದಿ ನಿಂತುಕೊಂಡು ನೋಡುತ್ತಿರುತ್ತಾರೆ. ಸುಮಾರು ಒಂದು ನಿಮಿಷದಚರೆಗೂ ರೈಲು ವ್ಯಕ್ತಿ ಮೇಲೆ ಹಾದು ಹೋಗುತ್ತದೆ. ಆದರೆ ಆತನ ಮೇಲೆ ರೈಲು ಹರಿದು ಹೋಗುವುದು ಕಾಣಿಸುವುದಿಲ್ಲ. ಪ್ಲಾಟ್‍ಫರ‍್ಮ್‍ಗೆ ವಿರುದ್ಧವಾಗಿ ಟ್ರ‍್ಯಾಕ್‍ನ ಮೂಲೆಯಲ್ಲಿ ವ್ಯಕ್ತಿ ಇರುವುದುವುದು ಕೂಡ ಕಾಣಿಸುವುದಿಲ್ಲ.
ರೈಲು ನಿಲ್ದಾಣದಿಂದ ಹೊರಟ ನಂತರ ವ್ಯಕ್ತಿ ಎದ್ದು ತನ್ನ ಕೈ ಮುಗಿಯುತ್ತಾ ತನ್ನನ್ನು ಜೀವಂತವಾಗಿರಿಸಿದ ದೇವರಿಗೆ ಧನ್ಯವಾದ ಹೇಳುತ್ತಾನೆ. ಈ ವೇಳೆ ಫ್ಲಾಟ್‍ಫರ‍್ಮ್‍ನಲ್ಲಿ ನಿಂತಿದ್ದ ಜನರು ಕಕ್ಕಾಬಿಕ್ಕಿಯಾಗಿ ಆಶ್ರ‍್ಯದಿಂದ ನೋಡುತ್ತಾ ನಿಟ್ಟಿಸಿರು ಬಿಟ್ಟು ಮುಂದೆ ಸಾಗಿದರು.
Viral Video : Train passed over a man at Bharthana railway station in Etawah as death…, watch breath-taking video pic.twitter.com/eHtn1LcN1A
— santosh singh (@SantoshGaharwar) September 6, 2022