Monday, December 23, 2024

Latest Posts

“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್

- Advertisement -

Banglore News:

ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರಿದ್ದಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ. ಸ್ಮೃತಿ  ಇರಾಣಿ, ನಳೀನ್  ಕುಮಾರ್ ಕಟೀಲ್ ,ಆರ್ ಅಶೋಕ್  ಇತರ ಘಣ್ಯರು  ಇಲ್ಲಿ ಬಂದು  ಸೇರಿದ್ದಾರೆ. ಹಾಗೆಯೇ ಈ   ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ನೇರವಾಗಿ  ಕಾಂಗ್ರೆಸ್ ಗೆ ಸವಾಲನ್ನು  ಮಾಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾದ ಈ  ಜನಸ್ಪಂದನ ಕಾರ್ಯಕ್ರಮ ಇಡೀ  ಕರ್ನಾಟಕ ರಾಜ್ಯದಲ್ಲಿ  ಮಾಡ್ತೇವೆ ತಾಕತ್ತಿದ್ದರೆ, ದಮ್ ಇದ್ರೆ ಕಾಂಗ್ರೆಸ್ ನವರು ಈ ಕಾರ್ಯಕ್ರಮವನ್ನು ನಿಲ್ಲಿಸಿ ನೋಡೋಣ ಎಂಬುವುದಾಗಿ ನೇರವಾಗಿ ಬಹಳ  ಗರ್ವದಿಂದಲೇ ಕಾಂಗ್ರೆಸ್ಸಿಗರಿಗೆ ಸವಾಲನ್ನು ಹಾಕಿದ್ದಾರೆ.ಜೊತೆಗೆ ಕಾಂಗ್ರೆಸ್ಸಿಗರ ಅಧಿಕಾರದಲ್ಲಿನ ಅನೇಕ ಸ್ಕ್ಯಾಮ್ ಗಳ ಬಗ್ಗೆ ಮಾತನಾಡಿ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಗೆ ಹಾಡಿನ ಮೂಲಕ ಟಾಂಗ್ ನೀಡಿದ ಸಚಿವ ಸುಧಾಕರ್…!

ಸರಕಾರದ ಜನಸ್ಪಂದನಕ್ಕೆ 5000 ಬಸ್ ವ್ಯವಸ್ಥೆ…!

ಜನಸ್ಪಂದನಕ್ಕೆ ಕಳಶ ಹೊತ್ತು ಬಂದ ಮಹಿಳೆಯರು…!

- Advertisement -

Latest Posts

Don't Miss