Thursday, February 6, 2025

Latest Posts

ತಾಯಿಯಾದ ಮೇಲೆ ಪ್ರಣೀತಾ ಹೇಗಿದ್ದಾರೆ ಗೊತ್ತಾ..?! ಮತ್ತೆ ಗುಡ್ ನ್ಯೂಸ್ ನೀಡಿದ ಪ್ರಣೀತಾ…!

- Advertisement -

Film News:

ಪೊರ್ಕಿ  ಬೆಡಗಿ ಮಮ್ಮಿ  ಆದ್ಮೇಲೆ ಮತ್ತೆ ಮಾಡರ್ನ್ ಲುಕ್ ನಲ್ಲಿ  ಕಾಣಿಸಿಕೊಂಡು   ಫ್ಯಾನ್ಸ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು  ಹೆರಿಗೆ ಆದ ನಂತರ  ಪ್ರಣೀತಾ  ಮತ್ತೆ  ಸ್ಯಾಂಡಲ್ವುಡ್ ಗೆ  ಬರ್ತಾರಾ ಅನ್ನೋ  ಪ್ರಶ್ನೆ  ಅಭಿಮಾನಿಗಳದ್ದಾಗಿತ್ತು. ಇದೀಗ ಆ ಎಲ್ಲಾ  ಪ್ರಶ್ನೆಗೆ ತೆರೆ ಬಿದ್ದಂತಾಗಿದೆ. ಹೌದು   ಸಿನಿ  ಟೌನ್  ನಲ್ಲಿ ಈಗ ಪ್ರಣೀತಾದ್ದೆ ಮಾತು . ತಾಯಿಯಾದ ನಂತರ ಮಗುವಿನ ಲಾಲನೆಯಲ್ಲಿ  ತೊಡಗಿದ ಪ್ರಣೀತಾ ಮತ್ತೆ ಹೊಸ  ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಹೊಸ ಫೋಟೋ ಶೂಟ್ ಮಾಡಿಸಿ  ಸಾಮಾಜಿಕ  ಜಾಲತಾಣದಲ್ಲಿ  ಹರಿ ಬಿಟ್ಟಿದ್ದಾರೆ. ನಟಿ ಪ್ರಣಿತಾ ಕಡೆಯದಾಗಿ ಬಾಲಿವುಡ್‌ನ `ಹಂಗಾಮ ೨′, `ಭುಜ್ʼ ದಿ ಪ್ರೈಡ್ ಆಫ್‌ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ಅದ್ಬುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಕನ್ನಡದ `ರಾಮನ ಅವತಾರ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ ಎಂದು  ತಿಳಿದು  ಬಂದಿದೆ.  ಅಂತೂ ಪ್ರಣೀತಾ  ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ವಿದೇಶಕ್ಕೆ ಹಾರಿದ ದರ್ಶನ್…! ಆದಷ್ಟು ಬೇಗ ತೆರೆ ಮೇಲೆ ಬರುತ್ತ ಡಿ 56 ಚಿತ್ರ..!?

ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!

ಡಿ ಬಾಸ್ ಕಾಲಿಗೆ ಬಿದ್ದ ಬಜಾರ್ ಹುಡುಗ..!

- Advertisement -

Latest Posts

Don't Miss