Film News:
ಪೊರ್ಕಿ ಬೆಡಗಿ ಮಮ್ಮಿ ಆದ್ಮೇಲೆ ಮತ್ತೆ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೌದು ಹೆರಿಗೆ ಆದ ನಂತರ ಪ್ರಣೀತಾ ಮತ್ತೆ ಸ್ಯಾಂಡಲ್ವುಡ್ ಗೆ ಬರ್ತಾರಾ ಅನ್ನೋ ಪ್ರಶ್ನೆ ಅಭಿಮಾನಿಗಳದ್ದಾಗಿತ್ತು. ಇದೀಗ ಆ ಎಲ್ಲಾ ಪ್ರಶ್ನೆಗೆ ತೆರೆ ಬಿದ್ದಂತಾಗಿದೆ. ಹೌದು ಸಿನಿ ಟೌನ್ ನಲ್ಲಿ ಈಗ ಪ್ರಣೀತಾದ್ದೆ ಮಾತು . ತಾಯಿಯಾದ ನಂತರ ಮಗುವಿನ ಲಾಲನೆಯಲ್ಲಿ ತೊಡಗಿದ ಪ್ರಣೀತಾ ಮತ್ತೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.ನಟಿ ಪ್ರಣಿತಾ ತಮ್ಮ ಹೆರಿಗೆಯ ಬಳಿಕ ಸಖತ್ ಚೇಂಜ್ ಆಗಿದ್ದಾರೆ. ಬಳಕುವ ಬಳ್ಳಿಯಂತೆ ಮತ್ತಷ್ಟು ಫಿಟ್ ಆಗಿ ಕ್ಯಾಮೆರಾ ಮುಂದೆ ಬಂದಿದ್ದಾರೆ. ಹಾಗಾಗಿ ಇತ್ತೀಚಿಗಿನ ಪ್ರಣಿತಾ ಅವರ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೆ ಚಿತ್ರರಂಗಕ್ಕೆ ವಾಪಾಸ್ ಬನ್ನಿ ಎಂದು ಫ್ಯಾನ್ಸ್ ಮನವಿ ಮಾಡ್ತಿದ್ದಾರೆ ಎನ್ನಲಾಗಿದೆ.
ಸೈಮಾ ಅವಾರ್ಡ್ನ ಲ್ಲಿ ಈ ಬಾರಿ ಸ್ಟಾರ್ ಐಕಾನ್ ಯಾರು ಗೊತ್ತಾ..?! ಸೈಮಾ ಮಾಡಿದ ಆ ಟ್ವೀಟ್ ಯಾರ ಬಗ್ಗೆ..?