Monday, December 23, 2024

Latest Posts

ವೆಬ್ ಸಿರೀಸ್‌ನಲ್ಲಿ ಬ್ಯುಸಿ ಹರ್ಷಿಕಾ ಪೂಣಚ್ಚ…!

- Advertisement -

Film News:

ಕೊಡಗಿನ ಬೆಡಗಿ ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಹರ್ಷಿಕಾ ಪೂಣಚ್ಚ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಪ್ರಯೋಗಾತ್ಮಕ ಪಾತ್ರಗಳ ಮೂಲಕ ಕಾಣಿಸಿಕೊಳ್ಳುವ ಈ ನಟಿ, ಇದೀಗ ವೆಬ್ ಸಿರೀಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಮರ್ ಫಿಲ್ಮ್ ಪ್ಯಾಕ್ಟರಿಯಿಂದ ನಿರ್ಮಾಣವಾಗುತ್ತಿರುವ ಈ ವೆಬ್ ಸಿರೀಸ್‌ನಲ್ಲಿ ಎಂದೂ ಮಾಡಿರದ ಭಿನ್ನ ಪಾತ್ರದ ಮೂಲಕ ಹರ್ಷಿಕಾ ಕಾಣಿಸಿಕೊಳ್ತಿದ್ದಾರೆ. ವೆಬ್ ಸಿರೀಸ್‌ನ ಮೊದಲ ಟ್ರೈಲರ್ ಮುಂದಿನ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

ಶಕ್ತಿಧಾಮದ ಮಕ್ಕಳೊಟ್ಟಿಗೆ ಕುಳಿತು ಅಪ್ಪು ಹಳೆ ಸಿನಿಮಾ ನೋಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್…!

ಟಿ.ವಿ ಸೀಸನ್ ಬಿಗ್ ಬಾಸ್ 9 ಗೆ ಬರಲಿದ್ದಾರೆ ರೂಪೇಶ್ ಶೆಟ್ಟಿ ..!

ಹೆಸರೇ ನಿಗದಿಯಾಗದ ಡಿ ಬಾಸ್ ಸಿನಿಮಾಕ್ಕೆ ಭರ್ಜರಿ ಪ್ರಚಾರ…!

- Advertisement -

Latest Posts

Don't Miss