ವಾಟ್ಸ್ಆ್ಯಪ್ ಅನ್ನು ಸುಲಭವಾಗಿ ಹೀಗೆ ಮಾಡಿ ಡಿಲೀಟ್ ಮಾಡಿಬಿಡಿ..!

Technology News:

ಒಂದು ವೇಳೆ ವಾಟ್ಸ್​ಆ್ಯಪ್ ಡಿಲೀಟ್​ ಮಾಡಬೇಕು ಅಂದುಕೊಂಡಿದ್ದರೆ ಕೆಲ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು. ಅಂದಹಾಗೆ ವಾಟ್ಸ್​ಆ್ಯಪ್​ ಖಾತೆಯಲ್ಲಿನ ಮಾಹಿತಿಯನ್ನು ಡಿಲೀಟ್ ಮಾಡುವುದಕ್ಕೆ ೯೦ ದಿನಗಳ ಕಾಲ ಸಮಯ ತೆಗೆದುಕೊಳ್ಳಲಾಗುತ್ತದೆ. ಇಲ್ಲಿದೆ ನೋಡಿ ವಾಟ್ಸ್​ಆ್ಯಪ್ ಅನ್ನು ಡಿಲೀಟ್ ಮಾಡುವ ಸುಲಭ ವಿಧಾನ ,ನಿಮ್ಮ ಆಂಡ್ರಾಯ್ಡ್ ಸ್ಮರ‍್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ.ಇನ್ನಷ್ಟು ಆಯ್ಕೆಗಳನ್ನು ಟ್ಯಾಪ್ ಮಾಡಿ, ನಂತರ ಸೆಟ್ಟಿಂಗ್‌ಗಳಿಗೆ ಹೋಗಿ.ಸೆಟ್ಟಿಂಗ್ಸ್​ನಲ್ಲಿ ಅಕೌಂಟ್ ಮೇಲೆ ಕ್ಲಿಕ್ ಮಾಡಿ ಡಿಲೀಟ್ ಮೈ ಅಕೌಂಟ್ ಆಯ್ಕೆ ಒತ್ತಿ.ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಡಿಲೀಟ್ ಮೈ ಅಕೌಂಟ್ ಸೆಲೆಕ್ಟ್ ಮಾಡಿ.ಡ್ರಾಪ್‌ಡೌನ್‌ನಲ್ಲಿ ನೀವು ಅಕೌಂಟ್ ಅನ್ನು ಏಕೆ ಡಿಲೀಟ್ ಮಾಡುತ್ತೀರಿ ಎಂಬುದಕ್ಕೆ ಕಾರಣ ನೀಡಿ.ಈಗ ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್ ಡಿಲೀಟ್ ಆಗುತ್ತಿದೆ. ನಂತರ ಎಲ್ಲ ಮೆಸೇಜ್ ಡಿಲೀಟ್ ಆಗುತ್ತದೆ.ವಾಟ್ಸ್​ಆ್ಯಪ್ ಡಿಲೀಟ್ ಮಾಡಿದರೆ ಎಲ್ಲ ಗ್ರೂಪ್​ನಿಂದ ನೀವು ಹೊರಬರುತ್ತೀರಿ.

ಇದೀಗ ಭಾರತಕ್ಕೆ ಕಾಲಿಟ್ಟಿದೆ ಬಹುನಿರೀಕ್ಷಿತ ರಿಯಲ್ ಮಿ 9 4G ಸ್ಮಾರ್ಟ್ ಫೋನ್

ದೀಪಾವಳಿ ವೇಳೆಗೆ ಏರ್ಟೆಲ್ 5ಜಿ ಸೇವೆ ಲಭ್ಯ…!

ವಾಟ್ಸಪ್ ನಲ್ಲಿ ಇನ್ನು ಸಿಗುವುದು ದಿನಾಂಕದಿಂದ ಮೆಸೇಜ್ ಹಿಸ್ಟರಿ…!

About The Author