- Advertisement -
Dasara News:
ಕರ್ನಾಟಕ ಪುರಾತತ್ವ ಇಲಾಖೆ, ವಸ್ತು ಸಂಗ್ರಹಾಲಯಗಳು, ಪರಂಪರೆ ಇಲಾಖೆ ವತಿಯಿಂದ ಪಾರಂಪರಿಕ ಟಾಂಗಾ ಸವಾರಿಗೆ ಅರಮನೆಯ ಮುಂಭಾಗದ ಪುರಭವನದಲ್ಲಿ ಫ್ರೋ.ಸೆಲ್ವಪಿಳ್ಳೈ ಅಯ್ಯಂಗಾರ್‌ರಿಂದ ಚಾಲನೆ ದೊರೆಯಿತು. ದಂಪತಿಗಳಿಗಾಗಿಯೇ ಆಯೋಜನೆ ಮಾಡಲಾದ ವಿಶೇಷ ಕಾರ್ಯಕ್ರಮ. ಪಾರಂಪರಿಕ ಉಡುಗೆ ತೊಟ್ಟು ನಮ್ಮ ಪಾರಂಪರಿಕತೆ ತಿಳಿಸಲು ಟಾಂಗಾ ಸವಾರಿ ಮಾಡಲಾಯಿತು.ಈ ಸವಾರಿಯು ಮೈಸೂರಿನ ಪ್ರಮುಖ ರಸ್ತೆಯಲ್ಲಿ ಸಾಗಿ ಪುರಭವನ ತಲುಪಲಿದೆ.
ಸರ್ಕಾರ ನಿಗದಿ ಪಡಿಸಿದ ಕೇಂದ್ರಗಳಲ್ಲಿ ತೆಂಗು ಸಸಿಗಳನ್ನು ಖರೀದಿ ಮಾಡುವುದು ಉತ್ತಮ: ಪ್ರೊ.ಸಿದ್ದಪ್ಪ
ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
- Advertisement -