Tuesday, July 22, 2025

Latest Posts

ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಎಸೆತ

- Advertisement -

ಲಂಡನ್: ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕನ್ಸರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆಯಲಾಗಿದೆ ಎಂದು ಓರ್ವ ವ್ಯಕ್ತಿಯನ್ನುಬಂಧಿಸಲಾಗಿದೆ. ಉತ್ತರ ಇಂಗ್ಲೆಂಡ್ ನ ಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ ಮನೆತನದ ದಂಪತಿ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.

ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಡಿವೈ ಚಂದ್ರಚೂಡ್

ಪ್ರತಿಭಟನಾಕಾರರು, ರಾಜಮನೆತನದ ಮಿಕ್ಲಿಗೇಟ್ ಬಾರ್ ನಲ್ಲಿ ದಂಪತಿಯನ್ನು ಸ್ವಾಗತಿಸುತ್ತಿದ್ದಾಗ ಮೂರು ಮೊಟ್ಟೆಗಳನ್ನು ಎಸೆದಿದ್ದಾರೆ. ಆದರೆ ಮೊಟ್ಟೆಗಳು ದಂಪತಿ ಮೇಲೆ ಬಿದ್ದಿರಲಿಲ್ಲ, ತಕ್ಷಣ ಭದ್ರತಾ ಸಿಬ್ಬಂದಿ ಮೊಟ್ಟೆ ಎಸೆದ ವ್ಯಕ್ತಿಯನ್ನು ಬಂಧಿಸಿದರು. ಬಂಧಿಸಲ್ಪಟ್ಟ ವ್ಯಕ್ತಿ ‘ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಿದೆ ಎಂದು ಕೂಗಿದರು.

‘ಇನ್ನೆರಡು ಮೂರು ತಿಂಗಳಲ್ಲಿ ಬಿಜೆಪಿ- ಕಾಂಗ್ರೆಸ್ ಶಾಸಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಾರೆ’

ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

- Advertisement -

Latest Posts

Don't Miss