ಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ವಧು-ವರ ಸಮಾವೇಶ : ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತು

ಮಂಡ್ಯ: ಚುಂಚನಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಧು ವರ ಸಮಾವೇಶದಲ್ಲಿ ಒಕ್ಕಲಿಗ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿಲ್ಲವೆಂದು ಒಕ್ಕಲಿಗ ವಧುಗಳಿಗಾಗಿ ಸಾವಿರಾರು ಒಕ್ಕಲಿಗ ಹುಡುಗರು ಮುಗಿಬಿದ್ದಿದ್ದರು. ಸಮಾವೇಶದಲ್ಲಿ 200 ಜನ ಒಕ್ಕಲಿಗ ಹುಡುಗಿಯರಿಗೆ  10 ಸಾವಿರಕ್ಕೂ ಹೆಚ್ಚಿನ ಹುಡುಗರ ಅರ್ಜಿ ಬಂದಿದ್ದವು.

ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್.ಡಿ. ದೇವೇಗೌಡರ ಆಮಂತ್ರಣ ಚರ್ಚೆ ವಿಚಾರ

ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾದರು. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ಮತ್ತ ಅವರ ಪೋಷಕರು ಕ್ಯೂ ನಿಂತಿದ್ದರು. ವಧು ವರರ ಸಮಾವೇಶಕ್ಕೆಂದು‌ ಭಾರೀ ಸಂಖ್ಯೆಯ ಜನಸ್ತೋಮ ಹರಿದುಬಂದಿತ್ತು. ಜಮಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ನಿಂದ  ವಾಹನ ಸವಾರರ ಪರದಾಡುವಂತಾಯಿತು. ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ(ರಿ) ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ  ಸಮಾವೇಶ ನಡೆಸಲಾಗಿತ್ತು.

ಮುಂದಿನ ವಾರದಿಂದ ಹಾಸದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ : ದೇವೇಗೌಡ ಹೇಳಿಕೆ

ಪಂಡಿತ್ ನೆಹರೂ ಅವರ 133ನೇ ಜನ್ಮದಿನ : ಗಣ್ಯರಿಂದ ನಮನ

About The Author