Wednesday, February 5, 2025

Latest Posts

ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ರೈತ

- Advertisement -

ಚಾಮರಾಜನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆಸ್ಪತ್ರೆ ಇಲ್ಲ ಎನ್ನುವ ಕಾರಣಕ್ಕೆ ಆರೋಗ್ಯ ಉಪಕೇಂದ್ರ ನಿರ್ಮಿಸಲು ರೈತರೊಬರು ತಮ್ಮ 60*40 ಭೂಮಿ ಧಾನ ಮಾಡಿ ಮಾದರಿಯಾಗಿದ್ದಾರೆ. ಆಸ್ಪತ್ರೆಯಿಲ್ಲದ ಜನರ ಪರದಾಟವನ್ನು ನೋಡಲಾಗದೆ ಕೆಂಚಯ್ಯನದೊಡ್ಡಿ ರೈತ ಕೆ.ವಿ. ಸಿದ್ದಪ್ಪ ಹನೂರು ಈ ನಿರ್ಧಾರ ಕೈಗೊಂಡಿದ್ದಾರೆ.

ರಸ್ತೆ ಗುಂಡಿಗೆ ಬಲಿಯಾದ ಯೋಧನ ನಿವಾಸಕ್ಕೆ ಮಹಾಲಿಂಗೇ ಗೌಡ ಭೇಟಿ

ಎಲ್ಲೆಮಾಳದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಿಸಿ ಎಂದು ರಾಜ್ಯ ಸರ್ಕಾರಕ್ಕೆ ತಮ್ಮ ಭೂಮಿ ದಾನ ಮಾಡಿದ್ದಾರೆ. ಕೆ.ವಿ.ಸಿದ್ದಪ್ಪ ಹನೂರು ರಿಜಿಸ್ಟ್ರಾರ್ ಕಚೇರಿಗೆ ತೆರಳಿ ರಾಜ್ಯಪಾಲರ ಹೆಸರಿಗೆ ಭೂಮಿಯನ್ನು ವರ್ಗಾಯಿಸಿ, ಜಿಲ್ಲಾ ಆರೋಗ್ಯಾಧಿಕಾರಿಗೆ ಭೂಮಿ ಪತ್ರವನ್ನು ನೀಡಿದ್ದಾರೆ.

ಸಿದ್ದರಾಮಯ್ಯಗೆ ನಾರಾಯಣಗೌಡ ತಿರುಗೇಟು

ಮುಂದೆ ಹೋಗಲು ಆಗದೆ ನರಳಾಡುತ್ತಿರುವ ಒಂಟಿ ಸಲಗ

- Advertisement -

Latest Posts

Don't Miss