ಹೈದಾರಾಬಾದ್: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ ನಾಲ್ಕು ಶಾಸಕರ ಖರೀಧಿಗೆ ಯತ್ನಿಸಿದ್ದ ಆರೋಪದ ಮೇಲೆ ಹೈದರಾಬಾದ್ ವಿಶೇಷ ತನಿಖಾ ತಂಡವು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಇದನ್ನು ಪ್ರಶ್ನಿಸಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದ ಸಂತೋಷ್ ಗೆ ಹಿನ್ನಡೆಯಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ
ಎಸ್ಐಟಿ ನೀಡಿದ್ದ ನೋಟಿಸ್ ಗೆ ತಡೆಯಾಜ್ಞೆ ನೀಡುವಂತೆ ಸಂತೋಷ್ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ನೋಟಿಸ್ ತಡೆಯಾಜ್ಞೆಗೆ ನಿರಾಕರಿಸಿದೆ ಮತ್ತು ನೋಟಿಸ್ ವಿಚಾರದಲ್ಲಿ ಸಹಕರಿಸಲು ದೆಹಲಿ ಪೊಲೀಸರಿಗೆ ಸೂಚಿಸಿದೆ.
ಸೂರ್ಯ ಮತ್ತು ಶುಕ್ರರ ಸಂಯೋಗದಿಂದ ಈ ರಾಶಿಯವರಿಗೆ ಕಷ್ಟಗಳು..! ಹಣ ನಷ್ಟದ ಬಗ್ಗೆ ಎಚ್ಚರದಿಂದಿರಿ..!
ಮನೆಯಲ್ಲಿ ಗಂಗಾಜಲವನ್ನು ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು.. 8ಮುಖ್ಯ ನಿಯಮಗಳನ್ನು ತಿಳಿಯಿರಿ..!

